ರಾತ್ರಿ ರಾಜ್ಯದ ಸರ್ಕಾರಿ ನೌಕರರ ಸಂಘಟನೆ ಯೊಂದಿಗೆ ತುರ್ತು ಸಭೆ ಕರೆದ CM – ಡೆಡ್ ಲೈನ್ ಕೊನೆಯ ದಿನ ನೆನಪಾಯಿತಾ ಮುಖ್ಯಮಂತ್ರಿಗೆ…..

Suddi Sante Desk
ರಾತ್ರಿ ರಾಜ್ಯದ ಸರ್ಕಾರಿ ನೌಕರರ ಸಂಘಟನೆ ಯೊಂದಿಗೆ ತುರ್ತು ಸಭೆ ಕರೆದ CM – ಡೆಡ್ ಲೈನ್ ಕೊನೆಯ ದಿನ ನೆನಪಾಯಿತಾ ಮುಖ್ಯಮಂತ್ರಿಗೆ…..

ಬೆಂಗಳೂರು

7ನೇ ವೇತನ ಆಯೋಗ ಜಾರಿಗೆ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಒತ್ತಾಯಿಸಿ ನಾಳೆ ರಾಜ್ಯದ ಸರ್ಕಾರಿ ನೌಕರರ ಪ್ರತಿಭಟನೆ ನಡೆಯಲಿದ್ದು ಈ ನಡುವೆ ಇಂದು ರಾತ್ರಿ 9.30 ಕ್ಕೆ ಸರ್ಕಾರಿ ನೌಕರರ ಸಂಘದೊಂದಿಗೆ ಮುಖ್ಯ ಮಂತ್ರಿ ತುರ್ತು ಸಭೆಯನ್ನು ಕರೆದಿದ್ದಾರೆ.

ಹೌದು ಮುಖ್ಯ ಮಂತ್ರಿಗಳು ಮೊದಲು ಅಧಿಕಾ ರಿಗಳ ಜೊತೆ ಸಭೆ ನಡೆಸಿ ನಂತರ ನೌಕರರ ಸಂಘದೊಂದಿಗೆ ಗೃಹ ಕಚೇರಿ ಕೃಷ್ಣಾ ದಲ್ಲಿ ಸಭೆ ನಡೆಸಲಿದ್ದಾರೆ.ಈಗಾಗಲೇ ಮುಖ್ಯಮಂತ್ರಿ ಅವರಿಗೆ ಬೇಡಿಕೆ ಗಳ ಕುರಿತು ಏಳು ದಿನಗಳ ಡೆಡ್ ಲೈನ್ ನೀಡಿದ್ದರು.

 

ಹೀಗಾಗಿ ‌ನಾಳೆ ಬೆಳಿಗ್ಗೆ ರಾಜ್ಯದಲ್ಲಿ ಪ್ರತಿಭಟನೆ ನಡೆಯಲಿದ್ದು ಇದರ ನಡುವೆ ಈವರೆಗೆ ಸುಮ್ಮನೆ ಇದ್ದ ಮುಖ್ಯಮಂತ್ರಿ ಅವರು ಈಗ ದಿಢೀರ್ ಆಗಿ ಸಭೆ ಕರೆದಿದ್ದಾರೆ ಹೀಗಾಗಿ ಸಭೆಯಲ್ಲಿ ಏನೇನು ಆಗಲಿದೆ ಎಂಬುದು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.