BJP ಪಕ್ಷ ಸೇರ್ಪಡೆಯಾದ ನೆಲಗುಡ್ಡ ,ತರ್ಲಗಟ್ಟ ಗ್ರಾಮದ ಕಾಂಗ್ರೇಸ್ ಪಕ್ಷದ ಮುಖಂಡರು ಕಾರ್ಯಕರ್ತರು – ಮಹೇಶ್ ಗೋಕುಲ ನೇತ್ರತ್ವದಲ್ಲಿ BJP ಸೇರ್ಪಡೆಯಾಗಿ MR ಪಾಟೀಲ ರಿಗೆ ಶಕ್ತಿ ತುಂಬಿದ ಟೀಮ್…..

Suddi Sante Desk
BJP ಪಕ್ಷ ಸೇರ್ಪಡೆಯಾದ ನೆಲಗುಡ್ಡ ,ತರ್ಲಗಟ್ಟ ಗ್ರಾಮದ ಕಾಂಗ್ರೇಸ್ ಪಕ್ಷದ ಮುಖಂಡರು ಕಾರ್ಯಕರ್ತರು – ಮಹೇಶ್ ಗೋಕುಲ ನೇತ್ರತ್ವದಲ್ಲಿ BJP ಸೇರ್ಪಡೆಯಾಗಿ MR ಪಾಟೀಲ ರಿಗೆ ಶಕ್ತಿ ತುಂಬಿದ ಟೀಮ್…..

ಕುಂದಗೋಳ

ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ BJP ಪಕ್ಷಕ್ಕೆ ಪಕ್ಷಾಂತರ ಪರ್ವ ಮುಂದುವರೆದಿದೆ.ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಎಮ್ ಆರ್ ಪಾಟೀಲ ಅಭ್ಯರ್ಥಿ ಯಾಗುತ್ತಿದ್ದಂತೆ ಇತ್ತ ಇವರ ಕೆಲಸ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಹಲವು ಕಾರ್ಯಕರ್ತರು ಮುಖಂಡರು ಸೇರ್ಪಡೆಯಾಗುತ್ತಿದ್ದಾರೆ.

ಹೌದು ಈಗಾಗಲೇ ಕ್ಷೇತ್ರದಲ್ಲಿ ಹಲವು ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿದ್ದು ಇನ್ನೂ ತರ್ಲಗಟ್ಟ, ನೆಲಗುಡ್ಡ ಗ್ರಾಮದ ಹಲವು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು

ಮಹೇಶ್ ಗೋಕುಲ ನೇತೃತ್ವದಲ್ಲಿ ನಾಗನಗೌಡ ಕೋಟಿಗೌಡ್ರು,ಮಹಾಂತೇಶ ಸಂಶಿಮಠ, ಶೇಖರಗೌಡ ಹಿರೇಗೌಡರ ,ಶೇಖು ಹಂಚಿನಾಳ ಸೇರಿದಂತೆ 30 ಕ್ಕೂ ಹೆಚ್ಚು ಕಾರ್ಯಕರ್ತರು ಮುಖಂಡರು ಸೇರ್ಪಡೆಯಾದರು. ಈ ಒಂದು ಸಮಯದಲ್ಲಿ ಕಲ್ಲಪ್ಪ ಅಂಗಡಿ,ರಾಜು ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು…..

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.