BJP ಪಕ್ಷದ ಬಾರ ಇಳಿಸಿ ಕೈ ಪಕ್ಷದ ಬಾರ ಹೊತ್ತುಕೊಂಡು ಸಂತೋಷ ಲಾಡ್ ಗೆ ಶಕ್ತಿ ತುಂಬಿದ ಕೃಷ್ಣಾ ಕೊಳಾನಟ್ಟಿ – ಅಪಾರ ಬೆಂಬಲಿಗರೊಂದಿಗೆ ಸಂತೋಷ ಲಾಡ್ ಸಮ್ಮುಖದಲ್ಲಿ ಕಾಂಗ್ರೇಸ್ ಪಕ್ಷ ಸೇರ್ಪಡೆ……

Suddi Sante Desk
BJP ಪಕ್ಷದ ಬಾರ ಇಳಿಸಿ ಕೈ ಪಕ್ಷದ ಬಾರ ಹೊತ್ತುಕೊಂಡು ಸಂತೋಷ ಲಾಡ್ ಗೆ ಶಕ್ತಿ ತುಂಬಿದ ಕೃಷ್ಣಾ ಕೊಳಾನಟ್ಟಿ – ಅಪಾರ ಬೆಂಬಲಿಗರೊಂದಿಗೆ ಸಂತೋಷ ಲಾಡ್ ಸಮ್ಮುಖದಲ್ಲಿ ಕಾಂಗ್ರೇಸ್ ಪಕ್ಷ ಸೇರ್ಪಡೆ……

ಕಲಘಟಗಿ

ಚುನಾವಣೆಯ ಕಾವು ಜೋರಾಗುತ್ತಿದ್ದು ರಾಜ್ಯದಲ್ಲಿ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಆರಂಭವಾಗಿದ್ದು ಧಾರವಾಡ ಜಿಲ್ಲೆಯಲ್ಲಿ ಜೋರಾಗಿದ್ದು ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಪ್ರಭಾವಿ ಬಿಜೆಪಿ ನಾಯಕ ಕೃಷ್ಣಾ ಕೊಳಾನಟ್ಟಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ

ಹೌದು ಕಲಘಟಗಿ-ಅಳ್ನಾವರ ವಿಧಾನಸಭಾ ಕ್ಷೇತ್ರದ ದೇವರಹುಬ್ಬಳ್ಳಿ ಗ್ರಾಮದಲ್ಲಿ ಜನಸ್ನೇಹಿ ಬಹಿರಂಗ ಸಭೆಯಲ್ಲಿ ಬಿಜೆಪಿ ಪಕ್ಷವನ್ನು ತೊರೆದು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು ಮಾಜಿ ಎಪಿಎಂಸಿ ಅಧ್ಯಕ್ಷರು ಹಾಗೂ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಕೃಷ್ಣಾ ಡಿ ಕೊಳ್ಳಾನಟ್ಟಿ ಹಾಗೂ ಅವರ ಅಪಾರ ಬೆಂಬಲಿ ಗರು ಮತ್ತು ಅವರ ಅಭಿಮಾನಿ ಬಳಗದವರು ಪಕ್ಷಕ್ಕೆ ಸೇರ್ಪಡೆಯಾದರು.

ಪಕ್ಷಕ್ಕೆ ಆಗಮಿಸಿದ ಕೃಷ್ಣಾ ಕೊಳಾನಟ್ಟಿ ಮತ್ತು ಬೆಂಬಲಿಗರನ್ನು ಸಂತೋಷ ಲಾಡ್ ಮತ್ತು ಟೀಮ್ ನವರು ಬರಮಾಡಿಕೊಂಡರು.ಈ ಒಂದು ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಪಾರ ಅಭಿಮಾನಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.