ಕಲಘಟಗಿಯಲ್ಲಿ ಜೋರಾಗಿದೆ ಸಂತೋಷ ಲಾಡ್ ಅಬ್ಬರ – ಹೋದಲೆಲ್ಲ ಜೈ ಜೈ ಎನ್ನುತ್ತಿದ್ದಾರೆ ಮತದಾರರು…..

Suddi Sante Desk
ಕಲಘಟಗಿಯಲ್ಲಿ ಜೋರಾಗಿದೆ ಸಂತೋಷ ಲಾಡ್ ಅಬ್ಬರ – ಹೋದಲೆಲ್ಲ ಜೈ ಜೈ ಎನ್ನುತ್ತಿದ್ದಾರೆ ಮತದಾರರು…..

ಕಲಘಟಗಿ

ಕರ್ನಾಟಕ ವಿಧಾನಸಭೆ ಚುನಾವಣೆ 2023 ರ ಚುನಾವಣೆಯ ಪ್ರಚಾರದ ಕಾವು ಜೋರಾಗು ತ್ತಿದ್ದು ಇತ್ತ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂತೋಷ ಲಾಡ್ ಅಬ್ಬರ ಪ್ರಚಾರ ಜೋರಾಗಿದೆ

ಹೌದು ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ಮಾಡಿರುವ ಸಂತೋಷ ಲಾಡ್ ಕ್ಷೇತ್ರದಲ್ಲಿ ಸಧ್ಯ ಮತಯಾಚನೆಯನ್ನು ಮಾಡತಾ ಇದ್ದಾರೆ ಹೌದು ಕಲಘಟಗಿ-ಅಳ್ನಾವರ ವಿಧಾನಸಭಾ ಕ್ಷೇತ್ರದ ಸಲಕಿನಕೊಪ್ಪ ಹಾಗೂ ಮನಸೂರು ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿದರು

ಪ್ರಚಾರಕ್ಕೆ ಹೋದಲ್ಲೇಲ್ಲ ಹಾಗೆ ಈ ಎರಡು ಗ್ರಾಮಗಳ ಜನರು ತೋರಿಸಿದ ಪ್ರೀತಿ, ಅಕ್ಕರೆಗಳು ನೂರಾನೆ ಬಲವನ್ನು ನೀಡುತ್ತಿದ್ದು ಹೀಗಾಗಿ ಸಂತೋಷ ಲಾಡ್ ಅಬ್ಬರ ಈ ಬಾರಿ ಹೆಚ್ಚಾಗಿದ್ದು ಅಭೂತಪೂರ್ವ ಯಶಸ್ಸು ಕಂಡು ಬರುತ್ತಿದೆ.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.