ಹುಬ್ಬಳ್ಳಿಯಲ್ಲಿ ಮುಂದುವರೆದ ವೀರಭದ್ರಪ್ಪ ಹಾಲರವಿ ಅಬ್ಬರದ ಪ್ರಚಾರ – ಪೂರ್ವ ಕ್ಷೇತ್ರದಲ್ಲಿ ವೀರಭ್ರದಪ್ಪ ಹಾಲರವಿ ಅವರಿಗೆ ಕಂಡು ಬರುತ್ತಿದೆ ಅಪಾರ ಬೆಂಬಲ…..

Suddi Sante Desk
ಹುಬ್ಬಳ್ಳಿಯಲ್ಲಿ ಮುಂದುವರೆದ ವೀರಭದ್ರಪ್ಪ ಹಾಲರವಿ ಅಬ್ಬರದ ಪ್ರಚಾರ – ಪೂರ್ವ ಕ್ಷೇತ್ರದಲ್ಲಿ ವೀರಭ್ರದಪ್ಪ ಹಾಲರವಿ ಅವರಿಗೆ ಕಂಡು ಬರುತ್ತಿದೆ ಅಪಾರ ಬೆಂಬಲ…..

ಹುಬ್ಬಳ್ಳಿ

ವಾರ್ಡ ನಂ 75 ರಲ್ಲಿ ಹಾಲಹರವಿ ಮತಯಾಚನೆ ಹೌದು ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದ ಅಭ್ಯರ್ಥಿ ವೀರಭದ್ರಪ್ಪ ಹಾಲಹರವಿ ಯವರು
ವಾರ್ಡ ನಂ 75 ರಲ್ಲಿ ಸದಾಶಿವ ನಗರ ಲೇಔಟ, ಶರಾವತಿನಗರ, ನೂರಾನಿಪ್ಲಾಟ,ನೇಕಾರನಗರ, ಸಂತೋಷ ನಗರ , ಗುರುಸಿದ್ಧೇಶ್ವರನಗರ, ಸದಾಶಿವ ಬಡಾವಣೆಯಲ್ಲಿ ಪ್ರಚಾರ ಮಾಡಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖರಾದ ಪೂರ್ಣಿಮಾ ಸೌದತ್ತಿ, ಮುಬಾರಕ ಭಾಗವಾನ, ಮಜರ ತರಪ್ದಾರ ,ಹಬೀಬ ಬಳ್ಳಾರಿ, ಶಾರದಾ ಸಂಶಿ, ಮಾಲಾ ಬಂಕಾಪುರ, ಲಕ್ಷ್ಮಿ ಸಂಶಿ, ಸವಿತಾ ಯಾವಗಲ್ಲ, ಬಸಮ್ಮ ಕಟ್ಟಿಮನಿ, ರಾಧಾ ಸಂಶಿ, ಗಿರಿಜಾ ಗಾರಗಿ, ಮಂಜುಳಾ ಬಂಕಾಪುರ, ರೇಣುಕಾ ಸಂಶಿ, ಶ್ವೇತಾ ಸಂಶಿ,ಇನ್ನೂ ಅನೇಕ ಪಕ್ಷದ ಮಹಿಳಾ ಕಾರ್ಯಕರ್ತರು, ಉಪಸ್ಥಿತರಿ ದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.