ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್ ರೇಪ್ – ಬಾಲಕಿಯ ಪರಿಚಿತ ಗೆಳೆಯ ಮತ್ತು ಆತನ ಸಹಚರರಿಂದ ಕೃತ್ಯ…..

Suddi Sante Desk
ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್ ರೇಪ್ – ಬಾಲಕಿಯ ಪರಿಚಿತ ಗೆಳೆಯ ಮತ್ತು ಆತನ ಸಹಚರರಿಂದ ಕೃತ್ಯ…..

ಹುಬ್ಬಳ್ಳಿ

ಹುಬ್ಬಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್ ನಡೆದಿದೆ.ಬಾಲಕಿಯ ಪರಿಚಿತ ಗೆಳೆಯ ಮತ್ತು ಆತನ ಸಹಚರರಿಂದ ಈ ಒಂದು ಕೃತ್ಯ ನಡೆದಿದೆ.ಹುಬ್ಬಳಿ ಬೈಪಾಸ್ ನ ರಿಂಗ್ ರೋಡ್ ಬ್ರಿಡ್ಜ್‌ ಬಳಿ ಈ ಒಂದು ಘಟನೆ ನಡೆದಿದೆ.

ಅಪ್ರಾಪ್ತ ಬಾಲಕಿ ಮೇಲೆ ಒಟ್ಟು ನಾಲ್ವರು ಯುವಕರಿಂದ ಅತ್ಯಾಚಾರ ನಡೆದಿದೆ.ಮೊಬೈಲ್ ಫೋನ್ ಕೊಡಿಸುವ ನೆಪದಲ್ಲಿ ಬಾಕಿಯನ್ನು ಹುಬ್ಬಳಿಗೆ ಕರೆತಂದಿದ್ದ ಆರೋಪಿಗಳು.ಜೀವ ಬೆದರಿಕೆ ಹಾಕಿ ಬಲವಂತವಾಗಿ ನಾಲ್ವರು ಯುವಕ ರಿಂದ ಗ್ಯಾಂಗ್ ರೇಪ್ ನಡೆದಿದೆ.

ದೇವರಾಜ್,ಫಕ್ಕಿರೇಶ ಹಾಗೂ ಅವರ ಸ್ನೇಹಿತ ರಿಂದ ಕೃತ್ಯ ನಡೆದಿದೆ.ಫಕ್ಕಿರೇಶ,ದೇವರಾಜ್ ಸೇರಿದಂತೆ ನಾಲ್ವರ ಮೇಲೆ ಪ್ರಕರಣ ದಾಖಲಾ ಗಿದೆ.ಈ ಕುರಿತು ಹುಬ್ಬಳಿ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು ನಿನ್ನೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಪೊಲೀಸರು ಮುಂದಿನ ಕ್ರಮ ವನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.