ಬೆಂಗಳೂರು –
ಸರಳ ಸಜ್ಜನಿಕೆಯ ರಾಜಕಾರಣಿಗಳ ಸಾಲಿನಲ್ಲಿ ಬಿಜೆಪಿಯ ಸುರೇಶ್ ಕುಮಾರ್ ಒಬ್ಬರಾಗುತ್ತಾರೆ. ಸದಾ ಯಾವಾಗಲೂ ಸಿಂಪಲ್ ಆಗಿರುವ ಇವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಎರಡು ವರ್ಷಗಳ ಕಾಲ ಶಿಕ್ಷಣ ಸಚಿವರಾಗಿ ಕರೋನಾ ಕಾಲದಲ್ಲಿ ಪರೀಕ್ಷೆಯನ್ನು ಬಿಟ್ಟರೆ ಹೇಳಿಕೊಳ್ಳುವ ಯಾವುದೇ ಸಾಧನೆಯನ್ನು ಇವರು ಮಾಡಲಿಲ್ಲ ಅದರಲ್ಲೂ ಶಿಕ್ಷಕರಿಗೆ ದೊಡ್ಡ ಸವಾಲಾಗಿ ರುವ ನೆಮ್ಮದಿ ಇಲ್ಲದಂತೆ ಸಮಸ್ಯೆಯನ್ನು ಅನುಭವಿ ಸುತ್ತಿರುವ ವರ್ಗಾವಣೆಯ ವಿಚಾರದಲ್ಲಿ ಯಾರಿಗೂ ಯಾವುದೇ ರೀತಿಯಲ್ಲೂ ಅನ್ಯಾಯ ಆಗಲು ಬಿಡೊದಿಲ್ಲ ಎಂದು ಹೇಳುತ್ತಲೆ ತಾವೇ ಸಚಿವ ಸ್ಥಾನದಿಂದ ಹೋದರು.
ಹೀಗಾಗಿ ಶಿಕ್ಷಕರಿಗೆ ಏನನ್ನು ಮಾಡದೇ ಹೇಳಿ ಸಧ್ಯ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತ್ರತ್ವದಲ್ಲಿನ ನೂತನ ಸಚಿವ ಸಂಪುಟದ ಸಭೆ ಯಲ್ಲಿ ಅವಕಾಶ ಸಿಗಲಿಲ್ಲ. ಇದು ಸಧ್ಯ ಎಲ್ಲರಿಗೂ ಗೊತ್ತಿರುವ ವಿಚಾರವಾದರೆ ಇನ್ನೂ ಮುಖ್ಯವಾಗಿ ಇವರು ಈ ಬಾರಿ ಕೋವಿಡ್ ಹಿನ್ನಲೆಯಲ್ಲಿ ಎಲ್ಲರಿ ಗೂ ಪರೀಕ್ಷೆ ಬರೆಯಿಸಿ ಬರೆಯಿಸಲಾರದೆ ಪಾಸ್ ಮಾಡಿಸಿದರು. ಆದರೆ ಸುರೇಶ್ ಕುಮಾರ್ ಅವರು ಪರೀಕ್ಷೆ ಬರೆದು ಹೈಕಮಾಂಡ್ ಎದುರು ಪಾಸಾಗ ಲಿಲ್ಲ ಫೇಲ್ ಆದ್ರೂ ಈ ಒಂದು ವಿಚಾರ ಸಧ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಪ್ರಮಾಣ ದಲ್ಲಿ ವೈರಲ್ ಆಗಿದೆ. ಎಲ್ಲರೂ ಇದನ್ನೇ ತಮ್ಮ ತಮ್ಮ ವಾಟ್ಸ್ಆಪ್ ಸ್ಟೇಟಸ್ ಗೆ ಹಾಕುತ್ತಿದ್ದಾರೆ. ಹೀಗಾಗಿ ಎಲ್ಲೇಂದರಲ್ಲಿ ಈಒಂದು ಮಾತುಗಳು ಹರಿದಾಡು ತ್ತಿದ್ದು ವೈರಲ್ ಆಗಿದ್ದು ಸಧ್ಯ ಇದು ಕೂಡಾ ನಿಜವಾ ಗಿದೆ.