ಭೀಕರ ರಸ್ತೆ ಅಪಘಾತ ಹತ್ತು ಮಂದಿ ಸಾವು ದೇವರ ದರ್ಶನ ಪಡೆದು ಮರಳಿ ಊರಿನತ್ತ ಹೊರಟಿದ್ದವರು…..

Suddi Sante Desk
ಭೀಕರ ರಸ್ತೆ ಅಪಘಾತ ಹತ್ತು ಮಂದಿ ಸಾವು ದೇವರ ದರ್ಶನ ಪಡೆದು ಮರಳಿ ಊರಿನತ್ತ ಹೊರಟಿದ್ದವರು…..

ಗುಜರಾತ್

ಭೀಕರ ರಸ್ತೆ ಅಪಘಾತ ಸಂಭವಿಸಿ ಹತ್ತು ಮಂದಿ ಸಾವಿಗೀಡಾದ ಘಟನೆ ಗುಜರಾತ್ ನಲ್ಲಿ ನಡೆದಿದೆ ದೇವರ ದರ್ಶನ ಪಡೆದು ಮರಳಿ ಊರಿನತ್ತ ಹೊರಟಿದ್ದವರು ಭೀಕರ ಅಪಘಾತ ದಲ್ಲಿ ಮೃತರಾ ಗಿದ್ದಾರೆ.

ಟ್ರಕ್ ಹಾಗೂ ಮಿನಿ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 10 ಜನ ಸಾವಿಗೀಡಾದ ಘಟನೆ ಗುಜರಾತ್ ನ ಅಹಮದಾಬಾದ್ ಬಗೋದರ ಹೆದ್ದಾರಿಯಲ್ಲಿ ನಡೆದಿದೆ.

ಮೃತರೆಲ್ಲ ಚೋಟಿಲಾ ಕ್ಷೇತ್ರದ ದರ್ಶನ ಪಡೆದು ಮಿನಿ ಟ್ರಕ್ ನಲ್ಲಿ ಹಿಂದಿರುಗುತ್ತಿದ್ದರು ಎಂದು ತಿಳಿದು ಬಂದಿದೆ. ಐವರು ಮಹಿಳೆಯರು, ಮೂವರು ಮಕ್ಕಳು ಹಾಗೂ ಇಬ್ಬರು ಪುರುಷರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಗುಜರಾತ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.