ಇನ್ಮೂ ಮುಂದೆ ವಾಟ್ಸ್ ಆಪ್ ಇಂತಹ ಪೋನ್ ಗಳಲ್ಲಿ ಕೆಲಸ ಮಾಡಲ್ಲ – ನಿಮ್ಮ ಫೋನ್‌ ಈ ಲಿಸ್ಟ್‌ಗೆ ಸೇರಿದಿಯಾ ಒಮ್ಮೆ ನೋಡಿಕೊಂಡು ಬಿಡಿ…..

Suddi Sante Desk
ಇನ್ಮೂ ಮುಂದೆ ವಾಟ್ಸ್ ಆಪ್ ಇಂತಹ ಪೋನ್ ಗಳಲ್ಲಿ ಕೆಲಸ ಮಾಡಲ್ಲ – ನಿಮ್ಮ ಫೋನ್‌ ಈ ಲಿಸ್ಟ್‌ಗೆ ಸೇರಿದಿಯಾ ಒಮ್ಮೆ ನೋಡಿಕೊಂಡು ಬಿಡಿ…..

ನವದೆಹಲಿ

ಇನ್ಮೂ ಮುಂದೆ ವಾಟ್ಸ್ ಆಪ್ ಇಂತಹ ಪೋನ್ ಗಳಲ್ಲಿ ಕೆಲಸ ಮಾಡಲ್ಲ – ನಿಮ್ಮ ಫೋನ್‌ ಈ ಲಿಸ್ಟ್‌ಗೆ ಸೇರಿದಿಯಾ ಒಮ್ಮೆ ನೋಡಿಕೊಂಡು ಬಿಡಿ ಹೌದು ವಾಟ್ಸ್ ಆಪ್ ಒಂದು ಪ್ರಮುಖ ಮೆಸೇಜಿಂಗ್‌ ಪ್ಲಾರ್ಟ್‌ ಫಾರ್ಮ್‌ ಆಗಿದ್ದು ವಾಟ್ಸ್ ಆಪ್ ನ ಬಳಕೆದಾರರು ಹೆಚ್ಚಿನವರಿದ್ದಾರೆ. ವಾಟ್ಸಪ್‌ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಜಾರಿಗೆ ಬರುತ್ತಿದೆ ಹೊಸ ಹೊಸ ವೈಶಿಷ್ಟಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.

ವಾಟ್ಸ್ ಆಪ್ ಒಂದು ಮೆಸೆಜಿಂಗ್‌ ಪ್ಲಾರ್ಟ್‌ ಫಾರ್ಮ್‌ ಆಗಿದ್ದು ಬಳಕೆದಾರರ ಅನುಭವ ಗೌಪ್ಯತೆಯ ಹಾಗೂ ಸೆಕ್ಯೂರಿಟಿಯನ್ನು ಸುಧಾ ರಿಸಲು ನಿಯಮಿತವಾಗಿ ತನ್ನ ಹೊಸ ವೈಶಿಷ್ಟ್ಯ ಗಳನ್ನು ಭದ್ರತಾ ಪರಿಹಾರದೊಂದಿಗೆ ನವೀಕರಿ ಸುತ್ತದೆ.ವಾಟ್ಸ್ ಆಪ್ ನಲ್ಲಿ ಈಗ ಹೊಸದಾಗಿ ಸೇರ್ಪಡೆಯಾಗಿರುವ ಚಾನೆಲ್‌ ಗಳು ಹಾಗೂ ಹೈಲೈಟ್ಸ್‌ ಗಳನ್ನು ಕೂಡ ಹಾಕುವಂತಹ ಪೀಚರ್‌ ಅನ್ನು ಸೇರಿಸಲಾಗಿದೆ.

ಆದರೆ ಹೊಸ ಆಪರೇಟಿಂಗ್ ಸಿಸ್ಟಮ್ ಳಿಗೆ ಕೆಲವೊಂದು ಫೋನ್‌ಗಳು ಕಾರ್ಯನಿರ್ವ ಹಿಸುವುದಿಲ್ಲ ಹೊಸ ನವೀಕರಣಗಳೊಂದಿಗೆ ವಾಟ್ಸ್ ಆಪ್ ಹಳೆಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಳಿಗೆ ಬೆಂಬಲಗಳನ್ನು ತೆಗೆದು‌ ಹಾಕುತ್ತದೆ, ಇದರಿಂದಾಗಿ ವಾಟ್ಸ್ ಆಪ್ ಹೊಸ ತಂತ್ರಜ್ಞಾನ ಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದೆ.

ಇದೇ ಅಕ್ಟೋಬರ್ 24 ರ ನಂತರದಲ್ಲಿ ಆಂಡ್ರಾಯ್ಡ್ OS ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯ ಸ್ಮಾರ್ಟ್ ಫೋನ್ ಗಳಗೆ Whatsapp ತನ್ನ ಬೆಂಬಲವನ್ನು ಕೊನೆಗೊಳಿಸುವುದಾಗಿ ತಿಳಿಸಿದೆ.ವಾಟ್ಸಾಪ್ ತನ್ನ ಕಾರ್ಯನಿರ್ವಹಿಸದ ಆಂಡ್ರಾಯ್ಡ್ ಫೋನ್ ಗಳ ಪಟ್ಟಿ:

ಆಂಡ್ರಾಯ್ಡ್ OS ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯ ಜನಪ್ರಿಯ ಸ್ಮಾರ್ಟ್ ಫೋನ್ ಗಳ ಪಟ್ಟಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 2
LG ಆಪ್ಟಿಮಸ್ ಜಿ ಪ್ರೊ
ಮೊಟೊರೊಲಾ ಡ್ರಾಯ್ಡ್ ರೇಜರ್
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್2
ಸ್ಯಾಮ್ ಸಂಗ್ ಗ್ಯಾಲಕ್ಸಿ ನೆಕ್ಸಸ್
ಸೋನಿ ಎಕ್ಸ್ ಪೀರಿಯಾ ಎಸ್ 2
Sony Xperia Z
LG ಆಪ್ಟಿಮಸ್ 2X
ಮೊಟೊರೊಲಾ ಕ್ಸೂಮ್
HTC ಸಂವೇದನೆ
ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ 10.1
Acer Iconia ಟ್ಯಾಬ್ A5003
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್
HTC ಒನ್

ಆಸೂಸ್ ಈ ಪ್ಯಾಡ್ ಟ್ರಾನ್ಸ್ ಫಾರ್ಮರ್
HTC ಡಿಸೈರ್ HD
ವಾಟ್ಸಪ್‌ ತನ್ನ ಬಳಕೆದಾರರಿಗೆ ಸಮಯಕ್ಕಿಂತ ಮುಂಚಿತವಾಗಿಯೇ ಸೂಚನೆಯನ್ನು ನೀಡುತ್ತದೆ. ಹೊಸ ಅಪ್ಡೇಟ್‌ ಮಾಡಲು ಹಲವು ಬಾರಿ ನೆನಪಿ ಸುತ್ತದೆ. ಸಾಧನವನ್ನು ನವೀಕರಣ ಮಾಡದಿದ್ದರೆ ಇನ್ನು ಆ ಫೋನ್‌ ನಲ್ಲಿ ವಾಟ್ಸಪ್‌ ತನ್ನ ಕೆಲಸವನ್ನು ಮಾಡುವುದಿಲ್ಲ. ಅಂದರೆ ಗ್ರಾಹರರು ಆ ವಾಟ್ ಅಪ್‌ ನಲ್ಲಿ ಸಂದೇಶಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲು ಆಗುವುದಿಲ್ಲ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.