ರಾಜ ರಾಜೇಶ್ವರಿ ಸಹಸ್ರಾರ್ಜುನ ಮಹಾರಾಜರ ಜಯಂತಿಯಲ್ಲಿ ಪಾಲ್ಗೊಂಡ ಯುವ ಮುಖಂಡ ರಾಜು ಅನಂತಸಾ ನಾಯಕವಾಡಿ – ಮೆರವಣಿಗೆಯಲ್ಲಿ ಪಾಲ್ಗೊಂಡು ಎಸ್ ಎಸ್ ಕೆ ಸಮುದಾಯದವರೊಂದಿಗೆ ಜಯಂತಿ ಆಚರಣೆ…..

Suddi Sante Desk
ರಾಜ ರಾಜೇಶ್ವರಿ ಸಹಸ್ರಾರ್ಜುನ ಮಹಾರಾಜರ ಜಯಂತಿಯಲ್ಲಿ ಪಾಲ್ಗೊಂಡ ಯುವ ಮುಖಂಡ ರಾಜು ಅನಂತಸಾ ನಾಯಕವಾಡಿ – ಮೆರವಣಿಗೆಯಲ್ಲಿ ಪಾಲ್ಗೊಂಡು ಎಸ್ ಎಸ್ ಕೆ ಸಮುದಾಯದವರೊಂದಿಗೆ ಜಯಂತಿ ಆಚರಣೆ…..

ಹುಬ್ಬಳ್ಳಿ

ರಾಜ ರಾಜೇಶ್ವರಿ ಸಹಸ್ರಾರ್ಜುನ ಮಹಾರಾಜರ ಜಯಂತಿಯಲ್ಲಿ ಪಾಲ್ಗೊಂಡ ಯುವ ಮುಖಂಡ ರಾಜು ಅನಂತಸಾ ನಾಯಕವಾಡಿ – ಮೆರವಣಿಗೆ ಯಲ್ಲಿ ಪಾಲ್ಗೊಂಡು ಎಸ್ ಎಸ್ ಕೆ ಸಮುದಾಯ ದವರೊಂದಿಗೆ ಜಯಂತಿ ಆಚರಣೆ

ರಾಜ ರಾಜೇಶ್ವರಿ ಸಹಸ್ರಾರ್ಜುನ ಮಹಾರಾಜರ ಜಯಂತ್ಯೋತ್ಸವನ್ನು ವಾಣಿಜ್ಯ ನಗರಿ ಹುಬ್ಬಳ್ಳಿ ಯಲ್ಲೂ ಆಚರಣೆ ಮಾಡಲಾಯಿತು.ನಗರದ ಹಲವೆಡೆ ಈ ಒಂದು ಜಯಂತಿಯನ್ನು ಅದ್ದೂರಿ ಯಾಗಿ ಸಡಗರ ಸಂಭ್ರಮದಿಂದ ಎಸ್ ಎಸ್ ಕೆ ಸಮಾಜದ ಬಂಧುಗಳು ಆಚರಣೆಯನ್ನು ಮಾಡಿದರು.

ಇನ್ನೂ ಜಯಂತಿಯ ಹಿನ್ನಲೆಯಲ್ಲಿ ನಗರದ ದಾಜಿಬಾನ ಪೇಟೆಯ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ರೀ ರಾಜ ರಾಜೇಶ್ವರಿ ಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವದ ಸಮಾರಂಭದಲ್ಲಿ ಸಮಾಜದ ಯುವ ಮುಖಂಡ ಸಾಮಾಜಿಕ ಹೋರಾಟಗಾರ ರಾಜು ಅನಂತಸಾ ನಾಯಕ ವಾಡಿ ಕೂಡಾ ಪಾಲ್ಗೊಂಡು ಜಯಂತೋತ್ಸವನ್ನು ಆಚರಣೆ ಮಾಡಿದರು.

ಹೌದು ಸಮಾಜದಿಂದ ಹಮ್ಮಿಕೊಂಡಿದ್ದ ಈ ಒಂದು ಕಾರ್ಯಕ್ರಮದಲ್ಲಿ ರಾಜು ನಾಯಕವಾಡಿ ಕೂಡಾ ಪಾಲ್ಗೊಂಡು ಜಯಂತಿಯನ್ನು ಆಚರಣೆ ಮಾಡಿದರು.ಇದೇ ವೇಳೆ ತುಳಜಾಭವಾನಿ ದೇವಸ್ಥಾನದಿಂದ ನಗರದ ತುಂಬೆಲ್ಲಾ ಮಹಾರಾ ಜರ ಭವ್ಯ ಮೆರವಣಿಗೆಯಲ್ಲಿ ಕೂಡಾ ಪಾಲ್ಗೊಂ ಡರು.ಸಮಾಜದ ಬಂಧುಗಳೊಂದಿಗೆ ಮೆರವಣಿ ಗೆಯಲ್ಲಿ ಪಾಲ್ಲೊಂಡ ರಾಜು ನಾಯಕವಾಡಿ ಯವರು ಮೆರವಣಿಗೆಗೆ ಸಾಥ್ ನೀಡಿದರು.

ಇದೇ ವೇಳೆ ಸರ್ವರಿಗೂ ಕೂಡಾ ರಾಜು ನಾಯಕವಾಡಿಯವರು ಜಯಂತೋತ್ಸವದ ಶುಭಾಶಯಗಳನ್ನು ಕೋರಿದರು.ರಾಜು ನಾಯಕವಾಡಿ ಯವರೊಂದಿಗೆ ಸಮಾಜದ ಅಧ್ಯಕ್ಷರಾದ ಸತೀಶ ಮೆಹರವಾಡೆ,ವಿಠ್ಠಲ ಲದ್ವಾ,ಆನಂದ ದಲಭಂಜನ,ಯಲ್ಲಪ್ಪ ಮೆಹರವಾಡೆ,ಕಿರಣ ಇರಕಲ್ಲ್,ವಿಶ್ವನಾಥ ಧೋಂಗಡಿ,ಸೇರಿದಂತೆ ಸಮಾಜದ ಮಹಿಳಾ ಮುಖಂಡರು ಯುವಕರು ಸೇರಿದಂತೆ ಸರ್ವರೂ ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.