ಅಳಿಯನನ್ನು ಕೊಲೆ ಮಾಡಿ ಇಬ್ಬರು ಮಾವಂದಿರನನ್ನು ಬಂಧನ ಮಾಡಿದ ಕಲಘಟಗಿ ಪೊಲೀಸರು – ಕೊಲೆ ನಡೆದು 24 ಗಂಟೆಯಲ್ಲಿ ಆರೋಪಿಗಳಿಗೆ ಜೈಲುದಾರಿ ತೋರಿಸಿದ ಇನ್ಸಪೇಕ್ಟರ್ ಶ್ರೀಶೈಲ ಕೌಜಲಗಿ ಮತ್ತು ಟೀಮ್…..

Suddi Sante Desk
ಅಳಿಯನನ್ನು ಕೊಲೆ ಮಾಡಿ ಇಬ್ಬರು ಮಾವಂದಿರನನ್ನು ಬಂಧನ ಮಾಡಿದ ಕಲಘಟಗಿ ಪೊಲೀಸರು – ಕೊಲೆ ನಡೆದು 24 ಗಂಟೆಯಲ್ಲಿ ಆರೋಪಿಗಳಿಗೆ ಜೈಲುದಾರಿ ತೋರಿಸಿದ ಇನ್ಸಪೇಕ್ಟರ್ ಶ್ರೀಶೈಲ ಕೌಜಲಗಿ ಮತ್ತು ಟೀಮ್…..

ಕಲಘಟಗಿ

ಅಳಿಯನನ್ನು ಕೊಲೆ ಮಾಡಿ ಇಬ್ಬರು ಮಾವಂದಿ ರನನ್ನು ಬಂಧನ ಮಾಡಿದ ಕಲಘಟಗಿ ಪೊಲೀಸರು – ಕೊಲೆ ನಡೆದು 24 ಗಂಟೆಯಲ್ಲಿ ಆರೋಪಿಗಳಿಗೆ ಜೈಲುದಾರಿ ತೋರಿಸಿದ ಇನ್ಸಪೇಕ್ಟರ್ ಶ್ರೀಶೈಲ ಕೌಜಲಗಿ ಮತ್ತು ಟೀಮ್

ಧಾರವಾಡದ ಕಲಘಟಗಿ ತಾಲ್ಲೂಕಿನ ಬಗಡಗೇರಿ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯತ ಸದಸ್ಯನ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.ಹೌದು ನಿನ್ನೆ ಸಂಜೆ ಗ್ರಾಮದಲ್ಲಿ ನಡೆದ ಪಂಚಾಯತ ಸದಸ್ಯರೊಬ್ಬರು ಈ ಒಂದು ಕೊಲೆ ಪ್ರಕರಣವನ್ನು 24 ಗಂಟೆಗಳಲ್ಲಿ ಪೊಲೀಸರು ಪತ್ತೆ ಮಾಡಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಬಗಡಗೇರಿ ಗ್ರಾಮದಲ್ಲಿ ನಿನ್ನೆ ಸಂಜೆ ಈ ಒಂದು ಕೊಲೆ ಪ್ರಕರಣವು ನಡೆದಿತ್ತು.ಗ್ರಾಮ ಪಂಚಾ ಯತಿ ಸದಸ್ಯ ನಿಂಗಪ್ಪ ದಾಸಪ್ಪನವರ ಕೊಲೆ ಯಾದ ಗ್ರಾಮ ಪಂಚಾಯತ ಸದಸ್ಯ ನಾಗಿದ್ದು ನಾಲ್ಕು ಏಕರೆ ಜಮೀನಿಗಾಗಿ ನಿಂಗಪ್ಪನನ್ನು ಮಾವ ಮತ್ತು ಅಳಿಯ ಸೇರಿಕೊಂಡು ಕೊಲೆ ಯನ್ನು ಮಾಡಿದ್ದರು

ಸಂಭಂಧಿಕರು ಅತ್ತೆಯ ಮಕ್ಕಳಿಂದ ಗ್ರಾಮದ ಬಸ್ ನಿಲ್ದಾಣದಲ್ಲಿ ಭೀಕರವಾಗಿ ಕೊಲೆಯಾಗಿ ದ್ದನು ಈ ಒಂದು ನಿಂಗಪ್ಪನು.ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬಗಡಗೇರಿ ಗ್ರಾಮದಲ್ಲಿ ಕೊಲೆಯನ್ನು ಮಾಡಲಾಗಿತ್ತು. ಕೊಲೆ ನಡೆದು 24 ಗಂಟೆಯಲ್ಲಿ ಕೊಲೆಯ ಮಾಡಿದ ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದಾರೆ ಕಲಘಟಗಿ ಪೊಲೀಸ್ ಠಾಣೆಯ ಇನ್ಸಪೇಕ್ಟರ್ ಶ್ರೀಶೈಲ್ ಕೌಜಲಗಿ ಮತ್ತು ಟೀಮ್ ನವರು.

ನಾಲ್ಕ ಏಕರೆ ಜಮೀನನ್ನು ತನ್ನ ಹೆಸರಿಗೆ ಮಾಡಿ ಕೊಳ್ಳಲು ಮುಂದಾಗಿದ್ದನಂತೆ ಗ್ರಾಮ ಪಂಚಾ ಯತ ಸದಸ್ಯ ನಿಂಗಪ್ಪ.ಈ ಒಂದು ವಿಚಾರವನ್ನು ತಿಳಿದು ನಿಂಗಪ್ಪನನ್ನು ಕೊಲೆ ಮಾಡಿದ್ದಾರೆ ತಂದೆ ಮತ್ತು ಮಗ.ಕೊಲೆ ಮಾಡಿ ಎಸ್ಕೇಫ್ ಆಗಿದ್ದ ಇಬ್ಬರು ಆರೋಪಿಗಳನ್ನು ಸಧ್ಯ ಪೊಲೀಸರು ಬಂಧಿಸಿದ್ದಾರೆ.

ಕಾರ್ಯಾಚರಣೆ ಮಾಡಿ ಇಬ್ಬರು ಆರೋಪಿಗ ಳನ್ನು ಬಂಧನ ಮಾಡಿದ್ದಾರೆ ಪೊಲೀಸರು.ಮಲ್ಲಪ್ಪ ದಂಡಿನ,ನಾಗಪ್ಪ ದಂಡಿನ ಬಂಧಿತ ಆರೋಪಿಗಳಾ ಗಿದ್ದಾರೆ.ತನಿಖೆಯನ್ನು ಮಾಡುತ್ತಿದ್ದಾರೆ ಕಲಘಟಗಿ ಪೊಲೀಸರು

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.