ಬೆಂಗಳೂರು –
ಧಾರವಾಡದ ವಾರ್ಡ್ 1 ರ ಕುರಿತು ಮಾಜಿ ಸಚಿವ ವಿನಯ ಕುಲಕರ್ಣಿ ಮತದಾರರಲ್ಲಿ ಮನವಿ ಮಾಡಿ ಕೊಂಡಿದ್ದಾರೆ. ಈಗಾಗಲೇ ನಾವು ಈ ಒಂದು ವಾರ್ಡ್ ನಲ್ಲಿ ಸಾಕಷ್ಟು ಜನಪ್ರಿಯ ಕೆಲಸ ಕಾರ್ಯ ಗಳನ್ನು ಮಾಡಿದ್ದು ಇನ್ನೂ ನೀವು ಹೇಳಿದ ಕೆಲಸ ಗಳನ್ನು ಮಾಡುತ್ತೇವೆ.

ಈಬಾರಿ ಈ ಒಂದು ವಾರ್ಡ್ ನಲ್ಲಿ ಸಹೋದರಿ ನಿರ್ಮಲಾ ಹೊಂಗಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಿದ್ದಾರೆ ಹೀಗಾಗಿ ಇವರಿಗೆ ವಾರ್ಡ್ ನ ಜನರು ಮತವನ್ನು ಹಾಕಿ ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡುವಂತೆ ಮತದಾರರಲ್ಲಿ ವಿನಂತಿ ಯನ್ನು ಮಾಡಿಕೊಂಡಿದ್ದಾರೆ


ಇದೊಂದು ಬಾರಿ ಅವಕಾಶವನ್ನು ನೀಡಿ ಪಕ್ಷದ ಅಭ್ಯರ್ಥಿಯಾಗಿರುವ ಸಹೋದರಿ ನಿರ್ಮಲಾ ಹೊಂಗಲ ಗೆ ಮತ ಹಾಕಿ ಆಯ್ಕೆ ಮಾಡುವಂತೆ ವಾರ್ಡ್ ನ ಜನತೆಯಲ್ಲಿ ಕರೆ ನೀಡಿದ್ದಾರೆ.