ಬೆಂಗಳೂರು –
ಗಣಪತಿ ವಿಸರ್ಜನೆ ಸಮಯದಲ್ಲಿ ಸ್ವಲ್ಪವೇ ಮೈ ಮರೆತರೆ ದೊಡ್ಡ ಪ್ರಮಾಣದ ಎಡವಟ್ಡುಗಳಾಗು ತ್ತವೆ.ಇದಕ್ಕೆ ರಾಜ್ಯದಲ್ಲಿ ಈ ಹಿಂದೆ ಕಂಡು ಬಂದ ಸಾಕಷ್ಟು ಪ್ರಮಾಣದಲ್ಲಿನ ಉದಾಹರಣೆಗಳು ಹೌದು ಸಧ್ಯ ಮತ್ತೆ ಇಂದು ಐದು ದಿನ ಗಣಪತಿ ವಿಸರ್ಜನೆ ಬಂದಿದ್ದು ಹೀಗಾಗಿ ವಿಸರ್ಜನೆ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ಕಾಳಜಿ ವಹಿಸಿ
ಒಂದು ಕಡೆಗೆ ಬಿಟ್ಟು ಬಿಡಲಾರದೆ ಮಳೆ ಆಗುತ್ತಿದೆ ಮತ್ತೊಂದು ಕಡೆಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಪರಿಸರದಲ್ಲಿ ಬದಲಾವಣೆ ಆಗಿರುತ್ತವೆ ಹೀಗಾಗಿ ಈ ಒಂದು ಸಮಯದಲ್ಲಿ ನಾವು ಏನನ್ನು ನೋಡದೆ ವಿಸರ್ಜನೆ ಮಾಡುತ್ತೆವೆ
ಸಾಮಾನ್ಯವಾಗಿ ನಾವುಗಳು ತಪ್ಪು ಮಾಡೊದೆ ಈ ಒಂದು ಸಮಯದಲ್ಲಿ ಎಲ್ಲವೂ ಗೊತ್ತಿದ್ದರು ಕೂಡಾ ಮತ್ತೆ ಗೊತ್ತಿಲ್ಲದ ಹಾಗೇ ಎಡವಟ್ಟುಗಳಾಗುತ್ತವೆ
ನಮಗೂ ಮುಂಚಿತವಾಗಿ ಎಲ್ಲವೂ ಗಮನದಲ್ಲಿ ಇರುತ್ತವೆ ಆದರೂ ಕೂಡಾ ತಿಳಿಯಲಾರದೆ ಇವುಗಳು ನಡೆಯುತ್ತವೆ ಹೀಗಾಗಿ ಇದರಿಂದಾಗಿ ಜೀವಕ್ಕೆ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಆಗುತ್ತವೆ
ಇದರಿಂದಾಗಿ ಒಂದು ಕಡೆ ಸಧ್ಯ ಬಿಡಲಾರದ ಮಳೆ ಮತ್ತೊಂದು ಕಡೆಗೆ ಬಾವಿ ಕೆರೆ ಸೇರಿದಂತೆ ಅಲ್ಲಲ್ಲಿ ಪಾಚಿ ಕಟ್ಟಿರುತ್ತದೆ ಇದನ್ನು ಗಮನದಲ್ಲಿಟ್ಟುಕೊಂಡು ನಾವುಗಳು ಈ ಒಂದು ಗಣಪತಿ ವಿಸರ್ಜನೆ ಮಾಡ ಬೇಕು ಇಲ್ಲವಾದರೆ ಹೀಗೆ ಅನಾಹುತಗಳಾಗುತ್ತವೆ
ಏನೇ ಆಗಲಿ ಗಣಪತಿ ವಿಸರ್ಜನೆ ಸಮಯದಲ್ಲಿ ಕಾಳಜಿ ಇರಲಿ ಇದು ನಿಮ್ಮ ಸುದ್ದಿ ಸಂತೆ ಯ ಕಾಳಜಿ