This is the title of the web page
This is the title of the web page

Live Stream

[ytplayer id=’1198′]

January 2025
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಶಿಕ್ಷಕರ ವರ್ಗಾವಣೆ ಶೀಘ್ರದಲ್ಲೇ ಇತ್ಯರ್ಥ – ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾತು – ಕೇವಲ ಮಾತಾಗದೇ ಕಾರ್ಯರೂಪಕ್ಕೆ ಬರಲಿ ಸಾರ್…..

WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ –

ಶಿಕ್ಷಕರ ವರ್ಗಾವಣೆ ಕಳೆದ ಮೂರು ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಈ ಒಂದು ಸಮಸ್ಯೆ ಯನ್ನು ಶೀಘ್ರದಲ್ಲೇ ಇತ್ಯರ್ಥ ಮಾಡಲಾ ಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ದಲ್ಲಿ ಮಾತನಾಡಿದ ಅವರು ಹತ್ತು ಹಲವಾರು ಸಮಸ್ಯೆ ಗಳಿಂದಾಗಿ ಈ ಒಂದು ವರ್ಗಾವಣೆ ಸಮಸ್ಯೆ ನೆನೆಗುದಿಗೆ ಬಿದ್ದಿದ್ದು ಇದಕ್ಕೆ ಹಲವಾರು ಸಮಸ್ಯೆಗಳಿವೆ ಇದನ್ನು ನಾವು ಗಂಭೀರ ವಾಗಿ ತಗೆದುಕೊಂಡಿದ್ದು ಗಮನಕ್ಕೂ ಬಂದಿದ್ದು ಪರಿಹಾರ ಮಾಡೊದಾಗಿ ಹೇಳಿದರು

ಇನ್ನೂ ಈ ಒಂದು ವಿಚಾರ ಕುರಿತು ಕಳೆದ ಹಲವಾರು ಅಂದರೆ ಸಚಿವರಾದ ಮೇಲೆ ಹೇಳಿಕೊಂಡು ಬರತಾ ಇದ್ದೀರಾ ಸಾರ್ ಈ ಒಂದು ಮಾತು ಕೇವಲ ಮಾತಾಗದೇ ಕಾರ್ಯರೂಪಕ್ಕೆ ಬರಲಿ ಸಾರ್ ಎಂಬೊದು ನಾಡಿನ ಶಿಕ್ಷಕರ ಆಗ್ರಹ ವಾಗಿದೆ.


Google News

 

 

WhatsApp Group Join Now
Telegram Group Join Now
Suddi Sante Desk