ಧಾರವಾಡ –
ಧಾರವಾಡದಲ್ಲಿ ಬೇಂಜ್ ಮತ್ತು ಬೈಕ್ ವೊಂದು ಅಪಘಾತ ವಾಗಿ ಸ್ಥಳದಲ್ಲೇ ಇಬ್ಬರು ಸಾವಿಗೀಡಾದ ಘಟನೆ ಹೊರವಲಯದ ಸವದತ್ತಿ ಟೋಲ್ ಬಳಿ ನಡೆದಿದೆ
ಹೌದು ವೇಗವಾಗಿ ಬಂದ ಕೆಎಮ್ ಟಿ ಬೈಕ್ ಮತ್ತು ಬೇಂಜ್ ಕಾರು ಎರಡು ಮುಖಾಮುಖಿ ಡಿಕ್ಕಿ ಯಾಗಿ ದ್ದು ಸ್ಥಳದಲ್ಲೇ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತರಾಗಿದ್ದಾರೆ
ಸಾಗರ ಹಾಗೂ ಇನ್ನೊರ್ವ ಬೈಕ್ ಸವಾರ ಸ್ಥಳದಲ್ಲೇ ಮೃತರಾಗಿದ್ದಾರೆ.ಡಿಕ್ಕಿಯ ರಭಸಕ್ಕೆ ಇಪ್ಪತ್ತು ಅಡಿ ದೂರ ಬೈಕ್ ಹಾಗೂ ಬೈಕ್ ಸವಾರರು ಪುಡಿದು ಬಿದ್ದದ್ದಾರೆ
ಇನ್ನೂ ಸುದ್ದಿ ತಿಳಿದಿರುವ ಧಾರವಾಡದ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.