ಶಿವಮೊಗ್ಗ –
ಶಿವಮೊಗ್ಗ ಡಿಸಿ ಶಿವಕುಮಾರ್ ಆಪ್ತಕಾರ್ಯದರ್ಶಿ ಡೆತ್ ನೋಟ್ ಬರೆದು ಕಣ್ಮರೆಯಾಗಿದ್ದಾರೆ.ಹೌದು
ನನ್ನ ಸಾವಿಗೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಕಾರಣ ಎಂದು ಉಲ್ಲೇಖವನ್ನು ಮಾಡಿ ಕಣ್ಮರೆಯಾಗಿದ್ದಾರೆ
ಡಿಸಿ ಶಿವಕುಮಾರ್ ಜಯನಗರ ಠಾಣೆಗೆ ದೂರು
ದೂರಿನ ಹಿನ್ನಲೆ ಗಿರಿಧರ್ ಮೊಬೈಲ್ ಟವರ್ ಲೊಕೇಷನ್ ಹುಡುಕುತ್ತಿದ್ದಾರೆ ಪೊಲೀಸರು.
ಇನ್ನೂ ಈಗಾಗಲೇ ಪೊಲೀಸರಿಗೆ ಭದ್ರಾವತಿಯ ಕಾರೆಹಳ್ಳಿ ಲಾಸ್ಟ್ ಸಿಗ್ನಲ್ ತೋರಿಸಿದ್ದು ಇತ್ತ ಈ ಒಂದು ಬೆಳವಣಿಗೆಯ ನಡುವೆ ಆತಂಕದಲ್ಲಿ ಜಿಲ್ಲಾಡಳಿತ ಹಾಗೂ ಇವರ ಕುಟುಂಬದವರು ಇದ್ದಾರೆ

























