This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

National News

ಮಧ್ಯಾಹ್ನದ ಬಿಸಿ ಊಟ ಯೋಜನೆ ಮಹತ್ವದ ಬದಲಾವಣೆ PM-POSHAN ಯೋಜನೆ ಪ್ರಾರಂಭ…..

WhatsApp Group Join Now
Telegram Group Join Now

ನವದೆಹಲಿ –

ಮಧ್ಯಾಹ್ನದ ಬಿಸಿ ಊಟ ಯೋಜನೆ ಯಲ್ಲಿ ಕೇಂದ್ರ ಸರ್ಕಾರ PM-POSHAN ಯೋಜನೆಯನ್ನು ಪ್ರಾರಂಭ ಮಾಡಲು ಮುಂದಾಗಿದೆ.ಈ ಕುರಿತು ನಿನ್ನೆ ನಡೆದ ಮಹತ್ವದ ಸಚಿವ ಸಂಪುಟದ ಸಭೆಯಲ್ಲಿ ಈ ಒಂದು ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ

ಹೌದು ಕೇಂದ್ರ ಸರ್ಕಾರ ಪಿಎಂ-ಪೋಶನ್ ಯೋಜ ನೆಯನ್ನು ಆರಂಭಿಸಿದೆ.ಇದು ದೇಶಾದ್ಯಂತ 11.2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಮಕ್ಕಳಿಗೆ ಈ ಒಂದು ನೂತನ ಯೋಜನೆ ಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಅನುಕೂಲವಾಗಲಿದೆ.ಇನ್ನೂ ಇದೇ ವೇಳೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾತನಾಡಿ ಈ ಯೋಜನೆ 5 ವರ್ಷಗಳವರೆಗೆ ನಡೆಯುತ್ತದೆ ಮತ್ತು ಇದರಲ್ಲಿ 1.31 ಲಕ್ಷ ಕೋಟಿ ರೂ.ಇದಲ್ಲದೇ ಕೇಂದ್ರ ಕ್ಯಾಬಿನೆಟ್ ರಾಷ್ಟ್ರೀಯ ರಫ್ತು ವಿಮಾ ಖಾತೆ(NEIA)ಯೋಜನೆ ಮುಂದುವ ರಿಸಲು ಮತ್ತು 5 ವರ್ಷಗಳಲ್ಲಿ 1650 ಕೋಟಿ ರೂ. ಸಹಾಯಧನಕ್ಕೆ ಅನುಮೋದನೆ ನೀಡಿದೆ ಎಂದರು.


Google News

 

 

WhatsApp Group Join Now
Telegram Group Join Now
Suddi Sante Desk