ಧಾರವಾಡ –
ಧಾರವಾಡದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತನಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಿಗೆ ಕೊಲೆ ಸುಪಾರಿ ಕುರಿತು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಖಡಕ್ ಸಂದೇಶ ನೀಡಿದ್ದಾರೆ.ಹೌದು ಧಾರವಾಡ ದಲ್ಲಿ ಮಾತನಾಡಿದ ಅವರು ನಾನು ಇಂತಹ ದನ್ನು ಸಹಿಸೊದಿಲ್ಲ ಯಾವಾಗಿದ್ದರೂ ಕ್ರೈಮ್ ಗೆ ಬೆಂಬಲ ಕೊಡೊವನಲ್ಲ ಎಂದರು.
ಸಧ್ಯ ಈ ಒಂದು ವಿಚಾರ ನಿಮ್ಮಿಂದ ತಿಳಿದಿದೆ ಇದರ ಬಗ್ಗೆ ನನಗೆ ಮಾಹಿತಿ ಇಲ್ಲ ಯಾರೇ ಇರಲಿ ಅವರ ಮೇಲೆ ಸೂಕ್ತವಾದ ಕ್ರಮವನ್ನು ತಗೆದಕೊಳ್ಳುವಂತೆ ಹೇಳುತ್ತೇನೆ ಎಂದರು.
ಇನ್ನೂ ತಕ್ಷಣ ಕ್ರಮವನ್ನು ತಗೆದುಕೊಳ್ಳಲು ಹೇಳು ತ್ತೇನೆ ಎಂದರು.ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೇಸ್ ಕಾರ್ಯಕರ್ತರಿಗೆ ಸುಪಾರಿ ಕೊಟ್ಟ ವಿಚಾರ ಕುರಿತಂತೆ ಶಾಸಕ ಅಮೃತ ದೇಸಾಯಿ ಎದುರಾಳಿಗಳಿಗೆ ಉತ್ತರ ನೀಡಿದರು.























