ಹುಬ್ಬಳ್ಳಿ –
ಸಧ್ಯ ಉಪ ಚುನಾವಣೆಯ ಪ್ರಚಾರದಲ್ಲಿ ಬ್ಯೂಜಿ ಆಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಪುಲ್ ವರ್ಕೌಟ್ ಜೋರಾಗಿದೆ.ಹೌದು ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ವರ್ಕೌಟ್ ಮಾಡಿದದ್ದಾರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಹುಬ್ಬಳ್ಳಿಯ ಏರ್ಪೋರ್ಟ್ ಮುಂಭಾಗ ಇರುವ ಖಾಸಗಿ ಹೋಟೆಲ್ ನಲ್ಲಿ ಬಿಡುವಿಲ್ಲದ ಚುನಾವಣೆಯ ಪ್ರಚಾರದ ಮಧ್ಯೆಯೂ ವರ್ಕೌಟ್ ಮಾಡಿದ್ದು ಕಂಡು ಬಂದಿತು
ಹೋಟೆಲ್ ಆವರಣದಲ್ಲಿ ವಾಕಿಂಗ್ ಹಾಗೂ ವ್ಯಾಯಾಮ ನಂತ್ರ ಜಿಮ್ನಲ್ಲಿ ಸೈಕ್ಲಿಂಗ್ ಮಾಡಿದ್ದಾರೆ ಸಿದ್ದರಾಮಯ್ಯ. ಸಿದ್ದರಾಮಯ್ಯಗೆ ಯುವ ಮುಖಂಡ ಅಲಿ ಗೋರವನ ಕೊಳ್ಳ ಸೇರಿದಂತೆ ಹಲವು ಸ್ಥಳೀಯ ನಾಯಕರು ಸಾಥ್ ನೀಡಿದ್ದಾರೆ
ಇಂದು ಸಿಂಧಗಿ ಉಪಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಸಿದ್ದರಾಮಯ್ಯ ಅವರು.ಪ್ರಚಾರಕ್ಕೆ ತೆರಳುವ ಮುನ್ನ ವರ್ಕೌಟ್ ಮಾಡಿದ್ದಾರೆ ಸಿದ್ಧರಾಮಯ್ಯ ಅವರು.