ಶಾಸಕ ಪ್ರಸಾದ ಅಬ್ಬಯ್ಯ ರಿಗೆ ಶುಭ ಹಾರೈಸಿದ ಪಾಲಿಕೆಯ ವಿರೋಧ ಪಕ್ಷದ ನಾಯಕ ರಾಜು ಕಮತಿ – ಆರಂಭಗೊಂಡಿತು ನೂತನ ಸಾರ್ವಜನಿಕ ಸಂಪರ್ಕ ಕಚೇರಿ – ಶಾಸಕರಿಗೆ ಹೂಗುಚ್ಚ ನೀಡಿ ಶುಭಹಾರೈಸಿದ ಪಾಲಿಕೆಯ ವಿರೋಧ ಪಕ್ಷದ ನಾಯಕರು ಸಾಥ್ ನೀಡಿದ ಪಾಲಿಕೆಯ ಸದಸ್ಯರು…..

Suddi Sante Desk
ಶಾಸಕ ಪ್ರಸಾದ ಅಬ್ಬಯ್ಯ ರಿಗೆ ಶುಭ ಹಾರೈಸಿದ ಪಾಲಿಕೆಯ ವಿರೋಧ ಪಕ್ಷದ ನಾಯಕ ರಾಜು ಕಮತಿ – ಆರಂಭಗೊಂಡಿತು ನೂತನ ಸಾರ್ವಜನಿಕ ಸಂಪರ್ಕ ಕಚೇರಿ – ಶಾಸಕರಿಗೆ ಹೂಗುಚ್ಚ ನೀಡಿ ಶುಭಹಾರೈಸಿದ ಪಾಲಿಕೆಯ ವಿರೋಧ ಪಕ್ಷದ ನಾಯಕರು ಸಾಥ್ ನೀಡಿದ ಪಾಲಿಕೆಯ ಸದಸ್ಯರು…..

ಹುಬ್ಬಳ್ಳಿ

ಶಾಸಕ ಪ್ರಸಾದ ಅಬ್ಬಯ್ಯ ರಿಗೆ ಶುಭ ಹಾರೈಸಿದ ಪಾಲಿಕೆಯ ವಿರೋಧ ಪಕ್ಷದ ನಾಯಕ ರಾಜು ಕಮತಿ – ಆರಂಭಗೊಂಡಿತು ನೂತನ ಸಾರ್ವಜನಿಕ ಸಂಪರ್ಕ ಕಚೇರಿ – ಶಾಸಕರಿಗೆ ಹೂಗುಚ್ಚ ನೀಡಿ ಶುಭಹಾರೈಸಿದ ಪಾಲಿಕೆಯ ವಿರೋಧ ಪಕ್ಷದ ನಾಯಕರು ಸಾಥ್ ನೀಡಿದ ಪಾಲಿಕೆಯ ಸದಸ್ಯರು

ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಆವರಣ ದಲ್ಲಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ನೂತನ ಕಚೇರಿ ಆರಂಭ ಗೊಂಡಿದೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆವರಣದಲ್ಲಿ ಹೊಸದಾಗಿ ಶಾಸಕರ ಜನಸಂ ಪರ್ಕ ಕಚೇರಿ ಆರಂಭಗೊಂಡಿದೆ.ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣಗೊಂಡಿರುವ ಹೊಸ ಸಾರ್ವಜನಿಕರ ಸಂಪರ್ಕ ಕಚೇರಿಯನ್ನು ಲೋಕಾರ್ಪನೆ ಮಾಡಲಾಯಿತು.

ಇನ್ನೂ ಇದೇ ವೇಳೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ರಾಜು ಕಮತಿಯವರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಸಕ ಪ್ರಸಾದ ಅಬ್ಬಯ್ಯರಿಗೆ ಹೂಗುಚ್ಚವನ್ನು ನೀಡಿ ಶುಭವನ್ನು ಹಾರೈಸಿದರು.

ಪಾಲಿಕೆಯ ಆವರಣದಲ್ಲಿರುವ ಕಚೇರಿಗೆ ಆಗಮಿಸಿದ ವಿರೋಧ ಪಕ್ಷದ ನಾಯಕ ರಾಜು ಕಮತಿ ನೇತೃತ್ವದಲ್ಲಿನ ಟೀಮ್ ಕಚೇರಿ ಯಲ್ಲಿನ ಪೂಜೆಯಲ್ಲಿ ಪಾಲ್ಗೊಂಡು ನಂತರ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಹೂಗುಚ್ಚವನ್ನು ನೀಡಿ ಶುಭವನ್ನು ಹಾರೈಸಿದರು.

ಈ ಒಂದು ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ರಾಜು ಕಮತಿ ಅವರೊಂದಿಗೆ ಪಾಲಿಕೆಯ ಕಾಂಗ್ರೇಸ್ ಪಕ್ಷದ ಸದಸ್ಯರಾದ ಕವಿತಾ ಕಬ್ಬೇರ,ಈರಣ್ಣಾ,ಸುವರ್ಣಾ ಕಲ್ಲಗುಂಟ್ಲಾ,ಡಾ ಮಯೂರ ಮೋರೆ,ಸದಾನಂದ ಡಂಗನ್ನವರು,ಸೇರಿದಂತೆ ಹಲವರು ಉಪಸ್ಥಿತ ರಿದ್ದು ಶುಭ ಹಾರೈಸಿದರು. ಪಾಲಿಕೆಯ ಸದಸ್ಯರು ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತ ರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.