ಷಡಾಕ್ಷರಿಯವರ ಬಗ್ಗೆ ನಿಮಗೆಷ್ಟು ಗೊತ್ತು – ವೈರಲ್ ಆಗಿದೆ ಅವರ ಕುರಿತಾದ ಕೆಲವೊಂದಿಷ್ಟುಸಾಲುಗಳು…..ನೌಕರರೇ ಲೇಖಕರು…..

Suddi Sante Desk
ಷಡಾಕ್ಷರಿಯವರ ಬಗ್ಗೆ ನಿಮಗೆಷ್ಟು ಗೊತ್ತು – ವೈರಲ್ ಆಗಿದೆ ಅವರ ಕುರಿತಾದ ಕೆಲವೊಂದಿಷ್ಟುಸಾಲುಗಳು…..ನೌಕರರೇ ಲೇಖಕರು…..

ಬೆಂಗಳೂರು

ಷಡಾಕ್ಷರಿಯವರ ಬಗ್ಗೆ ನಿಮಗೆಷ್ಟು ಗೊತ್ತು – ವೈರಲ್ ಆಗಿದೆ ಅವರ ಕುರಿತಾದ ಕೆಲವೊಂದಿಷ್ಟುಸಾಲುಗಳು ನೌಕರರೇ ಲೇಖಕರು

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರು ಸಮಸ್ತ ಸರ್ಕಾರಿ ನೌಕರರ ಧ್ವನಿಯಾಗಿ ಕೆಲಸ ಕಾರ್ಯವನ್ನು ಮಾಡ್ತಾ ಇದ್ದಾರೆ.ರಾಜ್ಯದ ಸಮಸ್ತ ಸರ್ಕಾರಿ ನೌಕರರ ಬೇಕು ಬೇಡಿಕೆಗಳ ಕುರಿತಂತೆ ಸಮಸ್ಯೆಗಳ ಕುರಿತಂತೆ ಹಗಲಿರುವ ಧ್ವನಿಯಾಗಿ ಕೆಲಸ ಕಾರ್ಯಗಳನ್ನು ಇವರು ಮಾಡುತ್ತಿದ್ದು ಸಧ್ಯ ಇವರ ಸಾಧನೆ ಕಾರ್ಯಗಳ ಕುರಿ ತಂತೆ ರಾಜ್ಯದ ಸರ್ಕಾರಿ ನೌಕರರು ಕೆಲ ಪದಗಳ ಮೂಲಕ ಇವರ ಸಾಧನೆಯೊಂದಿಗೆ ಇವರನ್ನು ಹೆಮ್ಮೆಯಿಂದ ವರ್ಣನೆಯನ್ನು ಮಾಡಿದ್ದಾರೆ.

ರಾಜ್ಯಾಧ್ಯಕ್ಷ ಎಂದರೆ ರಾಜಾಹುಲಿ
ರಾಜ್ಯಾಧ್ಯಕ್ಷ ಎಂದರೆ ರಾಜ್ಯ ಸುತ್ತಿದವರು.
ರಾಜ್ಯಾಧ್ಯಕ್ಷ ಎಂದರೆ ಎಲ್ಲಾ ತಾಲೂಕುಗಳ ಅಧ್ಯಕ್ಷರೊಂದಿಗೆ ಸಭೆ ಪ್ರತಿಭಾ ಪುರಸ್ಕಾರ ಪ್ರೋತ್ಸಾಹ ಮಾಡಿದವರು.
ರಾಜ್ಯಾಧ್ಯಕ್ಷ ಎಂದರೆ ಆರು ಲಕ್ಷ ಸರ್ಕಾರಿ ನೌಕರರಿಗೆ ಪರಿಚಿತವಾದವರು.

ರಾಜ್ಯಾಧ್ಯಕ್ಷ ಎಂದರೆ ನಗುಮುಖದಿಂದ ಎಲ್ಲಾ ನೌಕರರೊಂದಿಗೆ ಪ್ರೀತಿ ವಿಶ್ವಾಸದೊಂದಿಗೆ ಮಾತನಾಡಿದವರು.
ರಾಜ್ಯಾಧ್ಯಕ್ಷ ಎಂದರೆ ಸರ್ವರನ್ನು ಪ್ರೀತಿಯಿಂದ ಕಂಡವರು.
ರಾಜ್ಯಾಧ್ಯಕ್ಷ ಎಂದರೆ ನೌಕರರ ಕುಟುಂಬ ವರ್ಗಕ್ಕೂ ಹತ್ತಿರವಾದವರು.
ರಾಜ್ಯಾಧ್ಯಕ್ಷ ಎಂದರೆ ರಾಜ್ಯದ ಎಲ್ಲ ನೌಕರರನ್ನು ತನ್ನ ಕುಟುಂಬ ಎಂದುಕೊಂಡವರು.

ರಾಜ್ಯಾಧ್ಯಕ್ಷ ಎಂದರೆ ಸರ್ಕಾರಿ ನೌಕರರ ಸಂಘದ ಕಟ್ಟಡವನ್ನು ಎಲ್ಲ ನೌಕರರಿಗೆ ತಲುಪುವಂತೆ ವೈಭವೀಕರಿಸಿದವರು.
ರಾಜ್ಯಾಧ್ಯಕ್ಷ ಎಂದರೆ ನೌಕರರ ಪರವಾಗಿ ನೂರಕ್ಕೂ ಹೆಚ್ಚು ಆದೇಶಗಳನ್ನು ಮಾಡಿಸಿದವರು.
ರಾಜ್ಯಾಧ್ಯಕ್ಷ ಎಂದರೆ ಏಳನೇ ವೇತನ ಆಯೋಗ ಜಾರಿಗಾಗಿ ಪಟ್ಟು ಹಿಡಿದು ಆದೇಶ ಮಾಡಿಸಿದವರು.

ರಾಜ್ಯಾಧ್ಯಕ್ಷ ಎಂದರೆ ವೇದಿಕೆಯ ಮೇಲಿನ ಎಲ್ಲ ಪದಾಧಿಕಾರಿಗಳನ್ನು ಗೌರವಿಸಿ ಮಾತನಾಡಿದವರು, ನಿರರ್ಗಳವಾಗಿ ವೇದಿಕೆಯ ಮೇಲೆ ನೌಕರರನ್ನು ಉದ್ದೇಶಿಸಿ ಮಾತನಾಡುವವರು.. ಅವರೇ ನಮ್ಮ ಹೆಮ್ಮೆಯ ಷಡಕ್ಷರಿ
ರಾಜ್ಯಾಧ್ಯಕ್ಷ ಎಂದರೆ ರಾಜಾಹುಲಿ ಹೀಗೆ ಇವರ ಸಾಧನೆ ಕಾರ್ಯವನ್ನು ನೌಕರರೊಬ್ಬರು ತಮ್ಮದೇಯಾದ ಬರವಣೆಯ ಮೂಲಕ ಬಣ್ಮಿಸಿ ಬರೆದಿದ್ದು ಸಧ್ಯ ಈ ಒಂದು ವಿಚಾರಗಳು ವೈರಲ್ ಆಗಿವೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.