ಹೆಸರಿಗೆ 100 Non Stop ಬಂದಿದ್ದು ಮಾತ್ರ All Stop ನಂತೆ – 3515 ಬಸ್ ಸಂಚಾರಕ್ಕೆ ಬೇಸತ್ತ ಸಾರ್ವಜನಿಕರು…..

Suddi Sante Desk
ಹೆಸರಿಗೆ 100 Non Stop ಬಂದಿದ್ದು ಮಾತ್ರ All Stop ನಂತೆ – 3515 ಬಸ್ ಸಂಚಾರಕ್ಕೆ ಬೇಸತ್ತ ಸಾರ್ವಜನಿಕರು…..

ಹುಬ್ಬಳ್ಳಿ

ಹೆಸರಿಗೆ 100 Non Stop ಬಂದಿದ್ದು ಮಾತ್ರ All Stop ನಂತೆ – 3515 ಬಸ್ ಸಂಚಾರಕ್ಕೆ ಬೇಸತ್ತ ಸಾರ್ವಜನಿಕರು…..

ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರವನ್ನು ಮಾಡು ತ್ತಿರುವ ಚಿಗರಿ ಬಸ್ ಗಳು ಅವಳಿ ನಗರದ ಜನತೆಗೆ ಆಸರೆಯಾಗಿವೆ.ತುರ್ತು ಕೆಲಸ ಇತ್ತು ಎಂದರೆ 100 ಬಸ್ ಗೆ ಹೋಗುತ್ತಾರೆ ಈ ಒಂದು ಚಿಗರಿ ಬಸ್ ಗಳು ತುಂಬಾ ಅನುಕೂಲಕರವಾಗಿವೆ ಆದರೆ ಹೋಗುವ ಸಮಯ ದಲ್ಲಿ ಹೋಗೊದು ಬಿಟ್ಟು ಎಲ್ಲಾ ಕಡೆಗಳಲ್ಲೂ ನಿಂತು ಕೊಳ್ಳುವ ಬಸ್ ಗಳಂತೆ ಈ ಒಂದು ಬಸ್ ಗಳು ಕೂಡಾ ಹೋದರೆ ಹೇಗೆ ಎಂಬ ಪ್ರಶ್ನೆ 3515 ಬಸ್ ನಲ್ಲಿ ಪ್ರಯಾಣ ಮಾಡಿದ ಪ್ರಯಾಣಿಕರು ಮಾತನಾಡಿಕೊಳ್ಳು ವಂತಾಗಿದೆ.

ಹೌದು ರವಿವಾರ ಮಧ್ಯಾಹ್ನ ಸರಿಯಾಗಿ 2 ಗಂಟೆ 55 ನಿಮಿಷಕ್ಕೆ ಹುಬ್ಬಳ್ಳಿಯ ಹೊಸೂರ ಬಿಆರ್ ಟಿಎಸ್ ಬಸ್ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಹೊರಟ 3515 ಬಸ್ ನ ಮುಂದೆ ಎಲ್ಲಾ ಕಡೆಗಳಲ್ಲೂ ನಿಂತುಕೊಳ್ಳುವ 201B ಮತ್ತು 20A ಎರಡು ಬಸ್ ಗಳಿದ್ದವು ಅದರಲ್ಲಿ ಒಂದು ಬಸ್ ಮುಂದಿನ ನಿಲ್ದಾಣ ದಲ್ಲಿ ನಿಂತುಕೊಂಡಿತು ಹಿಂದೆ ಹಾಕಿದ ಚಾಲಕ ಇನ್ನೊಂದು ಬಸ್ ನ್ನು ಹಿಂದೆ ಹಾಕುವ ಪ್ರಯತ್ನ ಮಾಡಲಿಲ್ಲ

ಹೀಗಾಗಿ ಮುಂದೆ ಇದ್ದ 200 A ಬಸ್ ಎಲ್ಲಾ ಕಡೆಗಳಲ್ಲೂ ನಿಂತುಕೊಳ್ಳುತ್ತಾ ಹೊರಟಿತು ಅದರ ಹಿಂದೆ 3515 ಕೂಡಾ ಹೊರಟಿತು ಹೀಗಾಗಿ ಈ ಒಂದು ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವ ಪ್ರತಿಯೊಬ್ಬ ಪ್ರಯಾಣಿಕರು ಇದೇನು 100 ಬಸ್ ಅಥವಾ ಎಲ್ಲಾ ಕಡೆಗಳಲ್ಲೂ ನಿಂತುಕೊಳ್ಳುವ ಬಸ್ ಎಂದರು.ಹೆಸರಿಗೆ ಮಾತ್ರ ಇದು ನಾನ್ ಸ್ಟಾಫ್ ಹೊರಟಿದ್ದು ಮಾತ್ರ ಆಲ್ ಸ್ಟಾಫ್ ಬಸ್ ನಂತೆ ಎಂದಿದ್ದು ಕಂಡು ಬಂದಿತು.

ಹೊಸೂರ ನಿಂದ 200 A ಹಿಂದೆ ಹೊರಟ 100 ಬಸ್ ಕೊನೆಗೆ ಸನಾ ಕಾಲೇಜ್ ಬಳಿ ನಿಲ್ದಾಣ ದಲ್ಲಿ ನಿಂತುಕೊಂಡಾಗ ಅನಾಯಾಸವಾಗಿ ಮುಂದೆ ಹೊರಟಿತು ಇನ್ನೂ ಈ ಒಂದು ಬಸ್ ಮುಂದೆ ಹೊರಟಿದ್ದ ಇನ್ನೊಂದು 201B ಧಾರವಾಡ ಜುಬಲಿ ಸರ್ಕಲ್ ನಲ್ಲಿ ನಿಂತುಕೊಂಡಾಗ ನಾನ್ ಸ್ಟಾಫ್ ಬಸ್ ಬಂದಿತು ಚಾಲಕನ ಚಾಲನೆಯಿಂದ ಮತ್ತು ನಿಧಾನವಾಗಿ ಚಕ್ಕಡಿಯಂತೆ ಬಂದ ವೇಗದಿಂದಾಗಿ ಬಸ್ ನಲ್ಲಿ ಪ್ರಯಾಣ ಮಾಡಿದ ಪ್ರತಿಯೊಬ್ಬರು ಬೇಸರವನ್ನು ವ್ಯಕ್ತಪಡಿಸಿದ್ದು ಕಂಡು ಬಂದಿತು.

ಬಹುತೇಕ 100 ಚಾಲಕರು  ಚಾಲನೆ ಮಾಡುತ್ತಿರುವುದು ಪ್ರಯಾಣಿಕರ ವೇಗದ ಪ್ರಯಾಣಕ್ಕೆ ತುಂಬಾ ಅನುಕೂಲ ಇದೆ ಆದರೆ 3515 ರ 100 ಬಸ್ ಎಂಬೊದು ಚಾಲನೆ ಮಾಡುವ ಗಮನಕ್ಕೆ ಇರಲಿ ಇಲಾಖೆಯ ಅಧಿಕಾರಿಗಳೇ ಚಾಲಕರ ಕರ್ತವ್ಯ ವನ್ನು ಪರೀಕ್ಷೆ ಮಾಡುವ ಡಿಸಿ ಯವರೇ ಬಿಲ್ಲಾಳರ ಚಾಲನೆಯನ್ನು ಒಮ್ಮೆ ಪರೀಕ್ಷೆ ಮಾಡಿ ವಿಧಾನಕ್ಕೆ ವೇಗ ನೀಡಿ ಎಂಬೊಂದು ಬಸ್ ನಲ್ಲಿ ಪ್ರಯಾಣ ಮಾಡಿದ ಪ್ರಯಾಣಿಕರು ಹೇಳಿ ಹೊಗಿದ್ದಾರೆ ಅವಶ್ಯಕತೆ ಬಿದ್ದರೆ ಸಾಕ್ಷಿ ಬೇಕಾದರೆ ಆ ಚಾಲಕ ಯಾರು ಹೇಗಿತ್ತು ಕರ್ತವ್ಯ ಅದನ್ನು ವರದಿ ಮಾಡಲಾಗುತ್ತದೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.