ಷಡಾಕ್ಷರಿಯವರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ – ಚುನಾವಣೆಯ ಸಮಯದಲ್ಲಿ ರಾಜ್ಯಾಧ್ಯಕ್ಷರ ಕುರಿತಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಪರ ವಿರೋಧದ ಚರ್ಚೆ…..

Suddi Sante Desk
ಷಡಾಕ್ಷರಿಯವರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ – ಚುನಾವಣೆಯ ಸಮಯದಲ್ಲಿ ರಾಜ್ಯಾಧ್ಯಕ್ಷರ ಕುರಿತಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಪರ ವಿರೋಧದ ಚರ್ಚೆ…..

ಬೆಂಗಳೂರು

ಷಡಾಕ್ಷರಿಯವರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ – ಚುನಾವಣೆಯ ಸಮಯದಲ್ಲಿ ರಾಜ್ಯಾಧ್ಯಕ್ಷರ ಕುರಿತಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಪರ ವಿರೋಧದ ಚರ್ಚೆ ಹೌದು

ಸಧ್ಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಚುನಾವಣೆ ನಡೆಯುತ್ತಿದೆ.ಈ ಒಂದು ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರ ಕುರಿತಂತೆ ಪರ ವಿರೋಧದ ಚರ್ಚೆಗಳಾಗುತ್ತಿವೆ ಈ ನಡುವೆ ಅವರ ಸಾಧನೆ ಅವರ ಬಗ್ಗೆ ಒಂದು ಟೀಮ್ ಬ್ಯಾಟಿಂಗ್ ಮಾಡಿದರೆ ಇನ್ನೊಂದು ಟೀಮ್ ಅವರು ಏನು ಮಾಡಿಲ್ಲ ಅವರು ಹಾಗೇ ಹೀಗೆ ಎನ್ನುತ್ತಿದೆ

ಹೀಗಿರುವಾಗ ಸಧ್ಯ ಷಡಾಕ್ಷರಿ ಯವರ ಕುರಿತಂತೆ ಸರ್ಕಾರಿ ನೌಕರರ ಸಂಘಟನೆಯ ವಾಟ್ಸ್ ಗ್ರೂಪ್ ಗಳಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿರುವ ನಡುವೆ ಸಂದೇಶ ವೊಂದರಲ್ಲಿ ನಮ್ಮೆಲ್ಲರ ಹೆಮ್ಮೆಯ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷರಿ ಅವರನ್ನು ಪ್ರತಿಯೊಬ್ಬ ನೌಕರರು ಇಷ್ಟಪಡುತ್ತಾರೆ ಏಕೆಂದರೆ ಯಾವೊಬ್ಬ ಸರ್ಕಾರಿ ನೌಕರರಿಗೂ ಇಲ್ಲಿಯವರೆಗೂ ಆಯ್ಕೆಯಾಗಿದ್ದ ಯಾವುದೇ ರಾಜ್ಯಾಧ್ಯಕ್ಷರ ಹೆಸರೇ ಗೊತ್ತಿರಲಿಲ್ಲ ಹಾಗೂ ಮುಖ ಪರಿಚಯವೇ ಇರಲಿಲ್ಲ

ಆದರೆ ಈ ಐದು ವರ್ಷಗಳಲ್ಲಿ ಷಡಕ್ಷರಿ ಅವರು ಪ್ರತಿ ಯೊಬ್ಬರಿಗೂ ಚಿರಪರಿಚಿತರಾಗಿದ್ದಾರೆ ಹಾಗೆ ಅವರ ಸಾಧನೆಗಳು ಪ್ರತಿಯೊಬ್ಬರಿಗೂ ಚಿರಪರಿಚಿತವಾಗಿವೆ ಯಾರು ಎಷ್ಟೇ ಕಷ್ಟಪಟ್ಟರು ಷಡಕ್ಷರಿ ಅವರನ್ನು ಏನು ಮಾಡಲಿಕ್ಕೆ ಆಗುವುದಿಲ್ಲ ಕೆಲವೊಂದು ಕುತ್ಸಿತ ಮನಸ್ಥಿತಿ ಯವರು ಷಡಕ್ಷರಿ ಅವರ ಏಳಿಗೆಯನ್ನು ಔನತ್ಯವನ್ನು ಸಹಿಸಲಾಗುತ್ತಿಲ್ಲ

ಹೀಗಾಗಿ ಏನಾದರೂ ಮಾಡಿ ಷಡಕ್ಷರಿ ಅವರನ್ನು ದುರ್ಬಲರನ್ನಾಗಿ ಮಾಡುವ ಹರಸಾಹಸ ಮಾಡುತ್ತಿ ದ್ದಾರೆ ಇದು ಷಡಕ್ಷರಿ ಅವರ ಸಾಮರ್ಥ್ಯವನ್ನು ತೋರಿಸುತ್ತದೆ ಇನ್ನು ಕೆಲವೇ ದಿನಗಳಲ್ಲಿ ವಿರೋಧಿಗಳು ಸೋಲನ್ನು ಅನುಭವಿಸುತ್ತಾರೆ ಹಾಗಾಗಿ ನಾವುಗಳೆ ಲ್ಲರೂ ಕಂಕಣಬದ್ಧರಾಗಿ ಕಟಿಬದ್ಧರಾಗಿ ಷಡಕ್ಷರಿ ಅವರನ್ನು ಮತ್ತೊಮ್ಮೆ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಶ್ರಮಿಸೋಣ

ನಮ್ಮ ಅಧ್ಯಕ್ಷರು ನಮ್ಮ ಹೆಮ್ಮೆ ಎಂಬ ಸಂದೇಶವನ್ನು ಅವರ ಆಪ್ತರು ಸರ್ಕಾರಿ ನೌಕರರು ಅಭಿಮಾನಿಗಳು ಹಾಕುತ್ತಿದ್ದಾರೆ ಏನೇ ಇರಲಿ ಸಧ್ಯ ಚುನಾವಣೆ ಬಂದಿದ್ದು ರಾಜ್ಯಾಧ್ಯಕ್ಷರ ಕುರಿತಂತೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.