ಬೆಂಗಳೂರು –
ಡಿಸೆಂಬರ್ 1 ರಿಂದ ರಾಜ್ಯದಲ್ಲಿ ಮುಖ್ಯೋಪಾಧ್ಯರ ಹೊಸ ಕರ್ತವ್ಯ ಗಳು ಆರಂಭವಾಗಲಿವೆ.ಹೌದು ಈಗಾಗಲೇ ರಾಜ್ಯದಲ್ಲಿ ಬಿಸಿಯೂಟ ಆರಂಭವಾಗಿದ್ದು ಇದರೊಂದಿಗೆ ಪ್ರಮುಖವಾಗಿ ನಾಳೆಯಿಂದ ಬಿಸಿಯೂಟದೊಂದಿಗೆ ಮೊಟ್ಟೆ ಮತ್ತು ಬಾಳೆಹಣ್ಣನ್ನು ನೀಡಲಾಗುತ್ತಿದ್ದು ಈ ಒಂದು ವಿಚಾರ ಕುರಿತಂತೆ ಈಗಾಗಲೇ ಇಲಾಖೆ ಆದೇಶವನ್ನು ಮಾಡಿದ್ದು ಸಧ್ಯ ಪೊಟೊ ವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಮೊಟ್ಟೆ ಬಾಳೆಹಣ್ಣು ಹೊತ್ತುಕೊಂಡು ಶಾಲೆಗೆ ಹೋಗ ಬೇಕು ಎನ್ನುವ ಒಂದು ಕಲ್ಪನೆಯ ಚಿತ್ರವನ್ನು ರಚನೆ ಮಾಡಿದ್ದು ಇದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ಸದ್ದು ಮಾಡುತ್ತಿದೆ. ನಿಜಕ್ಕೂ ಕೂಡಾ ಈ ಒಂದು ಪೊಟೊ ಸಧ್ಯದ ಶಿಕ್ಷಕ ಅದರಲ್ಲೂ ಮುಖ್ಯೋಪಾಧ್ಯಾಯರ ಕರ್ತವ್ಯವನ್ನು ತೋರಿಸಲಿದ್ದು ವೈರಲ್ ಆಗಿದೆ.