ಧಾರವಾಡ –
ಗರಗದ ಗುರುಮಠ ಶ್ರೀ ಮಡಿವಾಳೇಶ್ವರರ ಮಠದ ಜೀರ್ಣೋದ್ಧಾರದ ಕಾಮಗಾರಿಗೆ ಶಾಸಕ ಅಮೃತ ದೇಸಾಯಿ ಭೂಮಿ ಪೂಜೆ ನೆರವೇರಿಸಿದರು
ಈ ಸಂದರ್ಭದಲ್ಲಿ ಅಶೋಕ ದೇಸಾಯಿ ಹಾಗೂ ಗರಗ ಹಂಗರಕಿ ಗ್ರಾಮದ ಗುರುಹಿರಿಯರು ಮತ್ತು ಯುವಕರು ಪಾಲ್ಗೊಂಡಿದ್ದರು.ಇನ್ನೂ ಕ್ಷೇತ್ರದಲ್ಲಿ ಶಾಸಕ ಅಮೃತ ದೇಸಾಯಿ ಅವರ ಅಭಿವೃದ್ಧಿ ಕಾಮಗಾರಿ ಗಳು ಮುಂದು ವರೆದಿವೆ.