ರಾಜ್ಯದಲ್ಲಿ ಕಡಿಮೆಯಾಗುತ್ತಿದೆ ಕರೋನ ಸೋಂಕು

Suddi Sante Desk

ರಾಜ್ಯದ ಕರೋನದ ಇವತ್ತಿನ ಅಪ್ಡೇಟ್

12-11-2020

ರಾಜ್ಯದಲ್ಲಿ ಕರೋನ ಸೊಂಕು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.ಕರ್ನಾಟಕದಲ್ಲಿಂದು 2,116 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು ಇಂದು ಒಂದೆ ದಿನ ರಾಜ್ಯದಲ್ಲಿ ಕರೋನ ಸೋಂಕಿಗೆ 21 ಜನ ಸಾವಿಗೀಡಾಗಿದ್ದಾರೆ.

ಕರ್ನಾಟಕದಲ್ಲಿಂದು ಕರೋನ ಸೋಂಕಿತರ ಸಂಖ್ಯೆ ಎಂಟು ಲಕ್ಷ 55 ಸಾವಿರ ಗಡಿ ದಾಟಿದ್ದು ಇನ್ನೂ ರಾಜ್ಯದ ಜಿಲ್ಲೆಗಳಲ್ಲಿ ವಿವರ ನೊಡೊದಾದರೆ

ಬಾಗಲಕೋಟೆ 14
ಬಳ್ಳಾರಿ 41
ಬೆಳಗಾವಿ 54
ಬೆಂಗಳೂರು ಗ್ರಾಮಾಂತರ 43
ಬೆಂಗಳೂರು ನಗರ 1,069
ಬೀದರ್ 03
ಚಾಮರಾಜನಗರ 12
ಚಿಕ್ಕಬಳ್ಳಾಪುರ 24
ಚಿಕ್ಕಮಗಳೂರು 37
ಚಿತ್ರದುರ್ಗ 41
ದಕ್ಷಿಣಕನ್ನಡ 53
ದಾವಣಗೆರೆ 29
ಧಾರವಾಡ 18
ಗದಗ 05
ಹಾಸನ 100
ಹಾವೇರಿ 06
ಕಲಬುರಗಿ 51
ಕೊಡಗು 08
ಕೋಲಾರ 18
ಕೊಪ್ಪಳ 28
ಮಂಡ್ಯ 74
ಮೈಸೂರು 115
ರಾಯಚೂರು 09
ರಾಮನಗರ 12
ಶಿವಮೊಗ್ಗ 51
ತುಮಕೂರು 80
ಉಡುಪಿ 31
ಉತ್ತರಕನ್ನಡ 32
ವಿಜಯಪುರ 51
ಯಾದಗಿರಿ 07
ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 8,55,912 ಕ್ಕೆ ಏರಿಕೆಯಾಗಿದ್ದು
ಇಂದು ಗುಣಮುಖರಾಗಿ ಆಸ್ಪತ್ರೆಯಲ್ಲಿಂದ 3368 ಜನರು ಡಿಸ್ಚಾರ್ಜ್ ಆಗಿದ್ದಾರೆ

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 8,14,949

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು 29,470
ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 21

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 11,474

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.