ವಿಜಯಪುರ –
ಹಿರಿಯ ಉಪನ್ಯಾಸಕ ಡಾ ವಿ ಎಸ್ ಶೇಕದಾರ ಅವರು ನಿಧನರಾಗಿದ್ದಾರೆ.ಹೌದು ಶಾಂತವೀರ ಪದವಿ ಕಾಲೇಜು ಬಬಲೇಶ್ವರ ಅವರು ಬೆಳಗಿನ ಜಾವ ನಿಧನರಾಗಿದ್ದಾರೆ
ಮೃತ ಉಪನ್ಯಾಸಕರು ಶ್ರೀಮತಿ ಆರ್ ಎಸ್ ಕಳಸಗೊಂಡ ಶಿಕ್ಷಕಿಯರು LPS ಬರಟಗಿ LT 2ಬಿ ಇವರ ಪತಿಯವರಾ ಗಿದ್ದಾರೆ ಅಂತ್ಯಕ್ರಿಯೆ ಜೈನಾಪುರ ತಾಲೂಕು ಬಬಲೇಶ್ವರ ಇಲ್ಲಿ ನೆರವೇರಿಸಲು ತೀರ್ಮಾನ ತೆಗೆದುಕೊಂಡಿದ್ದು ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಸಂತಾಪವನ್ನು ಸೂಚಿಸಿದ್ದಾರೆ