ಹುಬ್ಬಳ್ಳಿ – ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದ ಮಾಜಿ ಮಂಡಳ ಪಂಚಾಯತಿ ಸದಸ್ಯರಾಗಿದ್ದ ಮಲ್ಲಪ್ಪ ಪಕ್ಕಿರಪ್ಪ ಸಾಂವತ್ರಿಯರು (71)) ಇಂದು ನಿಧನರಾಗಿದ್ದಾರೆ.
ಸಂಜೆವೇಳೆ 4.45 ರ ಸುಮಾರಿಗೆ ಮನೆಯಲ್ಲಿ ನಿಧನ ಹೊಂದಿದ್ದು, ಇವರಿಗೆ ಒಬ್ಬರು ಗಂಡು ಮಕ್ಕಳು ನಾಲ್ಕು ಜನ ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಇನ್ನೂ ಕುಟುಂಬಸ್ಥರು ಹಾಗೂ ಇನಾಂವೀರಾಪುರ ಗ್ರಾಮದ ಗುರುಹಿರಿಯರು ನಾಳೆ ಮಧ್ಯಾಹ್ನ 12 ಗಂಟೆಗೆ ಅಂತ್ಯಕ್ರಿಯೆ ನೇರವೇರಿಸಲು ತೀರ್ಮಾನಿಸಿದ್ದಾರೆ. ಬಂಧು ಬಳಗದವರು ಹಾಗೂ ಸ್ನೇಹಿತರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕೋರಿದ್ದಾರೆ.