ಹುಬ್ಬಳ್ಳಿ –
ಹೊಸ ವರ್ಷಾಚರಣೆಗೆ ತ್ರಿವೇಣಿ ಯಲ್ಲಿ ಸಿದ್ದಗೊಂಡಿವೆ ವಿಶೇಷ ಕೇಕ್ ಗಳು – ನೈಸರ್ಗಿಕ ವೆರೈಟಿ ವೆರೈಟಿ ಕೇಕ್ ಗಳು ಕಡಿಮೆ ದರದಲ್ಲಿ ಹೇಗಿವೆ ನೋಡಿ ಕೇಕ್ ಗಳು……ಹೌದು
ಹಳೆ ವರ್ಷಕ್ಕೆ ಗುಡ್ ಬೈ ಹೇಳಿ ಹೊಸ ವರ್ಷವನ್ನು ಬರಮಾಡಿಕೊಳ್ಳುವುದಕ್ಗಾಗಿ ದೇಶದೆಲ್ಲೇಡೆ ಪ್ರತಿ ಯೊಬ್ಬರು ತುದಿಗಾಲಿನಲ್ಲಿ ನಿಂತುಕೊಂಡಿದ್ದಾರೆ. ಎಲ್ಲರೂ ಹಳೆ ವರ್ಷಕ್ಕೆ ಗುಡ್ ಬೈ ಹೇಳಿ ಹೊಸ ವರ್ಷವನ್ನು ಸಡಗರ ಸಂಭ್ರಮದಿಂದ ಬರಮಾಡಿ ಕೊಳ್ಳಲು ಸಿದ್ದರಾಗಿದ್ದು ಕಾತುರದಿಂದ ಕಾಯುತ್ತಿ ದ್ದಾರೆ.
ಇನ್ನೂ ಈ ಒಂದು ಆಚರಣೆಗಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿಶೇಷವಾದ ಕೇಕ್ ಗಳು ನಗರದ ಹಲವೆಡೆ ಸಿದ್ದಗೊಂಡಿವೆ.ಎಸ್ ಗುಣಮಟ್ಟ ಮತ್ತು ಶುಚಿ ರುಚಿಯ ಮೂಲಕ ಜನರ ಮನೆ ಮಾತಾಗಿ ರುವ ತ್ರಿವೇಣಿ ಗ್ರೂಪ್ ನ ತ್ರಿವೇಣಿ ಪ್ರೆಸ್ಟೀಜ್ ಬೇಕರಿಯಲ್ಲಿ ಹೊಸ ವರ್ಷಾಚರಣೆಗಾಗಿ ಬಗೆ ಬಗೆಯ ಕೇಕ್ ಗಳು ಸಿದ್ದಗೊಂಡಿವೆ
ಹೆಸರಿನ ತಕ್ಕಂತೆ ಗುಣಮಟ್ಟ ಒಳ್ಳೇಯ ದರ ಹಾಗೇ ಸಂಪೂರ್ಣವಾಗಿ ನೈಸರ್ಗಿಕವಾಗಿ ಕೇಕ್ ಗಳನ್ನು ಸಿದ್ದತೆ ಮಾಡಲಾಗಿದೆ.ಹೊಸ ವರ್ಷಾಚ ರಣೆಗೆ ಎಂದೇ ಈಗಾಗಲೇ ವೆರೈಟಿ ವೆರೈಟಿ ಕೇಕ್ ಗಳು ಸಿದ್ದವಾಗುತ್ತಿದ್ದು ಯಾವುದೇ ವಸ್ತುಗಳನ್ನು ಮಿಶ್ರಣ ಮಾಡದೇ ಒಳ್ಳೇಯ ಗುಣಮಟ್ಟ ಶುಚಿ ರುಚಿಯಾದ ಕೇಕ್ ಗಳು ಸಿದ್ದವಾಗುತ್ತಿದ್ದು
ಹೊಸ ವರ್ಷವನ್ನು ಮತ್ತಷ್ಟು ಹರುಷವನ್ನಾಗಿ ಆಚರಣೆ ಯೊಂದಿಗೆ ಬರಮಾಡಿಕೊಳ್ಳಲು ಈಗಲೇ ಅವಳಿ ನಗರ ದ ಹಲವೆಡೆ ಇರುವ ತ್ರಿವೇಣಿ ಬೇಕರಿ ಯಲ್ಲಿ ಸಂಪರ್ಕ ಮಾಡಿ ನಿಮಗೆ ಇಷ್ಟವಾದ ಡಿಸೈನ್ ಗಳನ್ನು ನೀಡಿದರೆ ಸಾಕು ಯೋಗ್ಯ ದರದಲ್ಲಿ ಒಳ್ಳೇಯ ಗುಣಮಟ್ಟದ ಶುಚಿ ರುಚಿಯಾದ ಕೇಕ್ ಗಳನ್ನು ಮಾಡಿ ಕೊಡಲಾಗ ತ್ತದೆ ಎಂದು ಬೇಕರಿ ವ್ಯವಸ್ಥಾಪಕರಾದ ಗಣೇಶ ಅವರು ಹೇಳಿದ್ದಾರೆ.
ಇನ್ನೂ ಪ್ರಮುಖವಾಗಿ ಈ ಒಂದು ಬೇಕರಿ ಯಲ್ಲಿ ಬ್ಲಾಕ್ ಫಾರೆಸ್ಟ್, ಚಾಕಲೇಟ್, ಫೈನಾಫಲ್, ಸ್ಟ್ರಾಬೇರಿ,ವೇನಿಲ್ಲಾ,ಬಟರ್ ಸ್ಕಾಚ್,ಪಿಸ್ತಾ ಹೀಗೆ ಸಾಮಾನ್ಯ ಮತ್ತು ಕೋಲ್ಡ್ ಕೇಕ್ ಗಳು ಇಲ್ಲಿ ಸಿಗಲಿದ್ದು ಹೊಸ ವರ್ಷಕ್ಕಾಗಿ ಈಗಾಗಲೇ ಸಾಕಷ್ಟು ಕೇಕ್ ಗಳು ಸಿದ್ದವಾಗುತ್ತಿದ್ದು ಯಾವುದೇ ರಸಾಯನಿಕ ಮತ್ತು ಮೊಟ್ಟೆ ಮಿಶ್ರಣ ವಿಲ್ಲದ ಕೇಕ್ ಗಳು ಇಲ್ಲಿ ಸಿಗಲಿದ್ದು ವಿಶೇಷವಾ ಗಿದ್ದು
ಈಗಲೇ ಒಮ್ಮೆ ಭೇಟಿ ನೀಡಿ ಇವತ್ತಿನ ಹೊಸ ವರ್ಷಾಚರಣೆಗೆ ಬೇಕಾದ ಕೇಕ್ ಗಳ ಆರ್ಡರ್ ನ್ನು ನೀಡಿ ಕಡಿಮೆ ಮತ್ತು ಯಾವುದೇ ರಸಾಯ ನಿಕ ಮಿಶ್ರಣವಿಲ್ಲದೇ ಕೇಕ್ ಗಳು ನಿಮಗಾಗಿ ಸಿಗಲಿವೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……