This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

ಧಾರವಾಡ

ಅನಿಲಕುಮಾರ ಪಾಟೀಲ್ ಹುಟ್ಟು ಹಬ್ಬ ಅಭಿಮಾನಿ ಬಳಗದಿಂದ ಅದ್ದೂರಿ ಕಾರ್ಯಕ್ರಮ ಆಯೋಜನೆ – ವಿನಯ ಜಕನೂರು ನೇತ್ರತ್ವದಲ್ಲಿ ಗೋಕಲ್ ರಸ್ತೆಯಲ್ಲಿ ನಡೆಯಲಿದೆ ಜಿಲ್ಲಾಧ್ಯಕ್ಷರ ಹುಟ್ಟು ಹಬ್ಬ ಆಚರಣೆ…..ಅಭಿಮಾನಿ ಬಳಗದಿಂದ ಕಾರ್ಯಕ್ರಮ ಆಯೋಜನೆ…..

ಅನಿಲಕುಮಾರ ಪಾಟೀಲ್ ಹುಟ್ಟು ಹಬ್ಬ ಅಭಿಮಾನಿ ಬಳಗದಿಂದ ಅದ್ದೂರಿ ಕಾರ್ಯಕ್ರಮ ಆಯೋಜನೆ – ವಿನಯ ಜಕನೂರು ನೇತ್ರತ್ವದಲ್ಲಿ ಗೋಕಲ್ ರಸ್ತೆಯಲ್ಲಿ ನಡೆಯಲಿದೆ ಜಿಲ್ಲಾಧ್ಯಕ್ಷರ ಹುಟ್ಟು ಹಬ್ಬ ಆಚರಣೆ…..ಅಭಿಮಾನಿ ಬಳಗದಿಂದ ಕಾರ್ಯಕ್ರಮ ಆಯೋಜನೆ…..
WhatsApp Group Join Now
Telegram Group Join Now

ಹುಬ್ಬಳ್ಳಿ

ಅನಿಲಕುಮಾರ ಪಾಟೀಲ್ ಹುಟ್ಟು ಹಬ್ಬ ಅಭಿಮಾನಿ ಬಳಗದಿಂದ ಅದ್ದೂರಿ ಕಾರ್ಯಕ್ರಮ ಆಯೋಜನೆ – ವಿನಯ ಜಕನೂರು ನೇತ್ರತ್ವದಲ್ಲಿ ಗೋಕಲ್ ರಸ್ತೆಯಲ್ಲಿ ನಡೆಯಲಿದೆ ಜಿಲ್ಲಾಧ್ಯಕ್ಷರ ಹುಟ್ಟು ಹಬ್ಬ ಆಚರಣೆ…..ಅಭಿಮಾನಿ ಬಳಗದಿಂದ ಕಾರ್ಯಕ್ರಮ ಆಯೋಜನೆ…..

ಧಾರವಾಡ ಜಿಲ್ಲೆಯ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರು ಮಾಜಿ ಮಹಾಪೌರರಾಗಿರುವ ಅನಿ ಕುಮಾರ್ ಪಾಟೀಲ್ ಅವರಿಗೆ ಹುಟ್ಟು ಹಬ್ಬದ ಸಂಭ್ರಮ.ಪಕ್ಷದ ಸಂಘಟನೆ ಸೇರಿದಂತೆ ಹತ್ತಾರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿರುವ ಅಧ್ಯಕ್ಷರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಅಭಿಮಾನಿ ಬಳಗದವರು ಸಿದ್ದರಾಗಿದ್ದಾರೆ

ಹೌದು ಕಾಂಗ್ರೇಸ್ ಪಕ್ಷದಲ್ಲಿ ಧಾರವಾಡ ಜಿಲ್ಲೆಯಲ್ಲಿ ಸಂಘಟನೆ ಸೇರಿದಂತೆ ಪ್ರತಿಯೊಂದರಲ್ಲೂ ಉತ್ಸಾಹಿ ಯಾಗಿರುವ ಅನಿಲಕುಮಾರ್ ಪಾಟೀಲ್ ಅವರ ಹುಟ್ಟು ಹಬ್ಬವನ್ನು ಅಧ್ದೂರಿಯಾಗಿ ಆಚರಿಸಲು ಅಭಿಮಾನಿ ಬಳಗದ ಅಧ್ಯಕ್ಷರಾಗಿರುವ ವಿನಯ ಜಕನೂರು ಸಿದ್ದತೆಯನ್ನು ಮಾಡಿಕೊಂಡಿದ್ದಾರೆ. ನಗರದ ಗೋಕುಲ ರಸ್ತೆಯಲ್ಲಿರುವ ಶಿವಾಜಿ ಲೇಔಟ್ ನಲ್ಲಿ ಸಂಜೆ ಅಭಿಮಾನಿ ಬಳಗದಿಂದ ಈ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

ಕ್ರೇನ್ ಮೂಲಕ ಬೃಹತ್ ಮಾಲೆಯನ್ನು ಅಭಿಮಾನಿ ಬಳಗದಿಂದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಅನಿಲಕುಮಾರ್ ಪಾಟೀಲ್ ಅವರಿಗೆ ಹಾಕಿ ನಂತರ ವೇದಿಕೆಯ ಮೇಲೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು ಸರ್ವರಿಗೂ ಸ್ವಾಗತ ಸುಸ್ವಾಗತ ಎಂದು ಅಭಿಮಾನಿ ಬಳಗದ ಅಧ್ಯಕ್ಷರಾಗಿರುವ ವಿನಯ ಜಕನೂರು,,ಶಾನು ಖಾನ್,ಆಸೀಫ್ ಚಳ್ಳಮರದ,ಕಾರ್ತಿಕ್ ವಿಜಯ್, ಮಲ್ಲೇಶ ನಾಯಕ,ಪ್ರಜ್ವಲ್ ಮಧುಸಾಗರ್,  ಮಲ್ಲಿಕಾರ್ಜುನ ಜಕನೂರು,ಸೇರಿದಂತೆ ಹಲವರು ಕೋರಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……

Google News

WhatsApp Group Join Now
Telegram Group Join Now
Suddi Sante Desk