ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಆರಂಭಗೊಂಡ ಗ್ರಾಮ ಚಲೋ ಅಭಿಯಾನ – JK ,ತಿಪ್ಪಣ್ಣ ಮಜ್ಜಗಿ ಸೇರಿದಂತೆ ಹಲವು BJP ನಾಯಕರು ಉಪಸ್ಥಿತಿ ಹೌದು
ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಗ್ರಾಮ ಚಲೋ ಅಭಿಯಾನದ ಕಾರ್ಯಾಗಾರವನ್ನು ಹು-ಧಾ ಪೂರ್ವ ಅಧ್ಯಕ್ಷ ಪ್ರಭು ನವಲಗುಂದಮಠ ರವರ ಅಧ್ಯಕ್ಷತೆಯಲ್ಲಿ ಗ್ರಾಮ ಚಲೋ ಅಭಿಯಾನದ ವಿಭಾಗೀಯ ಸಂಚಾಲಕರಾದ ಜಯತಿರ್ಥ ಕಟ್ಟಿ ಹುಬ್ಬಳ್ಳಿಯಲ್ಲಿ ಸಭೆ ತೆಗೆದುಕೊಂಡರು.
ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಒಂದು ಬೂತ್ ನಿಂದ ಇನ್ನೂಂದು ಬೂತ್ ಗೆ ತೆರಳಿ ಸಂಘಟನಾತ್ಮಕ ವಿಷಯಗಳ ಬಗ್ಗೆ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಕಾರ್ಯ ಮಾಡಬೇಕೆಂದು ತಿಳಿಸಿದರು.
ಈ ವೇಳಯಲ್ಲಿ ಹು ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಪ್ರಭು ನವಲಗುಂದ ಮಠ, ಹು-ಧಾ ಮಹಾನಗರ ಜಿಲ್ಲಾ ಅಧ್ಯಕ್ಷ ತಿಪಣ್ಣ ಮಜ್ಜಗಿ,ಗ್ರಾಮ ಚಲೋ ಅಭಿಯಾನದ ವಿಭಾಗೀ ಯ ಸಂಚಾಲಕರಾದ ಜಯತಿರ್ಥ ಕಟ್ಟಿ , ಹಿರಿಯ ರಾದ ರಂಗಾ ಬದ್ದಿ,
ಮಾಜಿ ಮಹಾಪೌರರು ಪಾಲಿಕೆ ಸದಸ್ಯ ರಾಧಾ ಬಾಯಿ ಸಾಫರೆ, ರಾಜ್ಯ ಓಬಿಸಿ ಮೋರ್ಚಾ ಕಾರ್ಯದರ್ಶಿ ಸತೀಶ ಶೇಜವಾಡ್ಕರ, ರಾಜ್ಯ ಎಸ್ ಟಿ ಮೋರ್ಚಾ ಕಾರ್ಯದರ್ಶಿ ಅರುಣ್ ಹುದಲಿ, ರಾಜ್ಯ ಪಲಾನಭಾವಿ ಪ್ರಕೋಷ್ಟ ಸದಸ್ಯ ಸಂತೋಷ ಅರಕೇರಿ,
ಪಾಲಿಕೆ ಸದಸ್ಯರು ಶಿವು ಮೆಣಸಿನಕಾಯಿ, ದುರ್ಗಮ್ಮ ಬಿಜವಾಡ, ಶಾಂತ ಹಿರೇಮಠ, ಪೂಜಾ ಶೇಜವಾಡ್ಕರ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಜಗದೀಶ ಬುಳ್ಳಾನವರ, ಹು-ಧಾ ಪೂರ್ವ ಗ್ರಾಮ ಚಲೋ ಅಭಿಯಾನದ ಸಂಚಾಲಕರು ದೀಪಕ ಮೆಹರವಾಡೆ,
ಸಹ ಸಂಚಾಲಕರು, ಗುರುನಾಥ ಹೆಮಕರ, ರಾಜು ಜರತಾರಘರ ಹಾಗೂ ಪೂರ್ವ ಕ್ಷೇತ್ರದ ಪದಾಧಿ ಕಾರಿಗಳು, ಕ್ಷೇತ್ರದಿಂದ ಜಿಲ್ಲೆ ಮತ್ತು ರಾಜ್ಯಕ್ಕೆ ಆಯ್ಕೆಯಾದವರು, ವಾರ್ಡ್ ಪ್ರಮುಖರು, ಮಹಾಶಕ್ತಿ ಕೇಂದ್ರದ ಹಾಗೂ ಶಕ್ತಿ ಕೇಂದ್ರ ಬೂತ್ ಅಧ್ಯಕ್ಷರು ಸಂಚಾಲಕರು ಸಹ ಸಂಚಾಲಕರು ಪ್ರಮುಖರು ಕಾರ್ಯಕರ್ತರು ಭಾಗವಹಿಸಿದ್ದರು
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..