This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಹಾವೇರಿ

ಆತ್ಮಹತ್ಯೆ ಮಾಡಿಕೊಂಡ ಕಾನ್ಸ್‌ಟೇಬಲ್ – ಎರಡು ದಿನಗಳಿಂದ ನಾಪತ್ತೆಯಾಗಿದ್ದ ಕಾನ್ಸ್‌ಟೇಬಲ್ ಈರಣ್ಣ ನ ಶವ ರೈಲ್ವೆ ಹಳಿ ಪಕ್ಕದಲ್ಲಿ ಪತ್ತೆ…..

WhatsApp Group Join Now
Telegram Group Join Now

ಹಾವೇರಿ

ಆತ್ಮಹತ್ಯೆ ಮಾಡಿಕೊಂಡ ಕಾನ್ಸ್‌ಟೇಬಲ್  ಎರಡು ದಿನಗಳಿಂದ ನಾಪತ್ತೆಯಾಗಿದ್ದ ಕಾನ್ಸ್‌ಟೇಬಲ್ ಈರಣ್ಣ ನ ಶವ ರೈಲ್ವೆ ಹಳಿ ಪಕ್ಕದಲ್ಲಿ ಪತ್ತೆ ಹೌದು

ಕಾನ್ಸ್‌ಟೇಬಲ್ ರೊಬ್ಬರು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಹಾವೇರಿಯಲ್ಲಿ ನಡೆದಿದೆ.ಹೌದು ಹಾವೇರಿ ಜಿಲ್ಲಾ ಮೀಸಲು ಪೊಲೀಸ್ ವಿಭಾಗದ ಕಾನ್ಸ್‌ಟೇಬಲ್ ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಂ ಡಿದ್ದಾರೆ.ಬಸವೇಶ್ವರನಗರ ಸಿ ಬ್ಲಾಕ್ ರೈಲ್ವೆ ಹಳಿ ಸಮೀಪ ಪೊಲೀಸ್‌ ಸಿಬ್ಬಂದಿ ಈರಣ್ಣ ದೊಡ್ಡ ಬೂದಿಹಾಳ(47)ಆತ್ಮಹತ್ಯೆ ಮಾಡಿಕೊಂಡವ ರಾಗಿದ್ದಾರೆ.

ಈರಣ್ಣ ಅವರು ಎರಡು ದಿನಗಳಿಂದ ನಾಪತ್ತೆ ಯಾಗಿದ್ದಾರೆ.ಅವರನ್ನು ಎಲ್ಲಾ ಕಡೆ ಹುಡುಕಿ ದ್ದರೂ ಸಿಕ್ಕಿರಲಿಲ್ಲ.ಇದೀಗ ರೈಲ್ವೇ ಹಳಿ ಸಮೀಪ ಅವರ ಶವ ಸಿಕ್ಕಿದೆ.ಈರಣ್ಣ ಅವರ ಮೃತದೇಹದ ಬಳಿ ಮಾತ್ರೆಗಳು ಪತ್ತೆಯಾಗಿದ್ದು ಅವರು ಅನಾ ರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿ ರುವ ಶಂಕೆ ವ್ಯಕ್ತವಾಗಿದ್ದು

ಈ ಒಂದು ಸುದ್ದಿಯನ್ನು ತಿಳಿದ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹಾವೇರಿ…..


Google News

 

 

WhatsApp Group Join Now
Telegram Group Join Now
Suddi Sante Desk