ಮೀನು ಹಿಡಿಯಲು ಹೋಗಿ ತಂದೆ ಮಗ ಸಾವು – ಮೀನಿನ ಆಸೆಗೆ ಬಲಿಯಾದ ಇಬ್ಬರು…..

Suddi Sante Desk

ಕಲಬುರಗಿ –

ಮೀನು ಹಿಡಿಯಲು ಹೋಗಿದ್ದ ತಂದೆ-ಮಗ ಇಬ್ಬ ರೂ ಜಲಸಮಾಧಿಯಾಗಿರುವ ಘಟನೆ ಕಲಬುರಗಿ ಯಲ್ಲಿ ನಡೆದಿದೆ. ಜಿಲ್ಲೆಯ ವರ್ಗಿ ತಾಲೂಕಿನ ಕಟ್ಟಿ ಸಂಗಾವಿ ಬಳಿಯ ಭೀಮಾ ನದಿಯಲ್ಲಿ ಈ ಘಟನೆ ಸಂಭವಿಸಿದೆ.

ಕಟ್ಟಿ ಸಂಗಾವಿ ಗ್ರಾಮದ ಮೆಹಬೂಬ್ ಪಟೇಲ್ (60) ಮತ್ತು ಇವರ ಪುತ್ರ ಜಾವಿದ್ ಪಟೇಲ್(19) ಮೃತ ದುರ್ದೈವಿಗಳಾಗಿದ್ದಾರೆ‌

ಸಾವಿಗೀಡಾದ ತಂದೆ ಮಗ

ಇನ್ನೂ ಇವರಿಬ್ಬರೂ ಭೀಮಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದಾಗ ನೀರಲ್ಲಿ ಮುಳುಗಿ ಸಾವ ನ್ನಪ್ಪಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕ ರಣ ದಾಖಲಾಗಿದ್ದು ದೂರು ದಾಖಲು ಮಾಡಿಕೊಂ ಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂ ಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.