ಬೆತ್ತಲೆ ವಿಡಿಯೋ ಮಾಡಿಸಿದ್ದವ ಅಂದರ್ – ಪೊಲೀಸರ ಅತಿಥಿ ಯಾದ ಆ ಶರಣಪ್ಪ…..

Suddi Sante Desk

ಕಲಬುರಗಿ –

ನೌಕರಿ ಖಾಯಂ ಮಾಡಿಸುತ್ತೇನೆ ಎಂದು ಹೇಳಿ ಮಹಿಳೆಯಿಂದ ಬೆತ್ತಲೆಯ ವಿಡಿಯೋ ಮಾಡಿಸಿ ಬೇರೆ ಬೇರೆ ಗ್ರೂಪ್ ಗಳಿಗೆ ಹರಿಬಿಟ್ಟಿದ್ದ ಪ್ರಕರಣ ಕುರಿತು ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ. ಹೌದು ಕಲಬುರಗಿಯ ವಿಶ್ವವಿದ್ಯಾಲ ಯದ ಗ್ರಂಥಾಲಯ ವಿಭಾಗದಲ್ಲಿ ಇಂಥದೊಂದು ಘಟನೆ ನಡೆದಿತ್ತು.ವಿಭಾಗದಲ್ಲಿ ಗುತ್ತಿಗೆ ನೌಕರ ಮಹಿಳೆಯಿಂದ ಬೆತ್ತಲೆ ವಿಡಿಯೋ ಪಡೆದು ಗ್ರೂಪ್ ಗಳಿಗೆ ಶೇರ್ ಮಾಡಿದ್ದ ಗ್ರಂಥಾಲಯ ಅಧೀಕ್ಷಕ ಶರಣಪ್ಪ ಮಾಕುಂಡಿ ಈಗ ಪೊಲೀಸರಿಗೆ ಅತಿಥಿ ಯಾಗಿದ್ದಾನೆ.

ಶರಣಪ್ಪ ಮಾಕುಂಡಿ

ಗ್ರಂಥಾಲಯ ಅಧೀಕ್ಷಕ ವಿಡಿಯೋವನ್ನು ಗ್ರೂಪ್ ಗೆ ಶೇರ್ ಮಾಡಿದ್ದು, ತನ್ನ ಮಾನ ಮರ್ಯಾದೆ ಹಾಳಾ ಗಿದೆ ಎಂದು ಮಹಿಳೆ ಪೊಲೀಸ್ ಠಾಣೆ ಗೆ ದೂರು ಸಲ್ಲಿಸಿದ್ದಾರೆ.ದೂರು ದಾಖಲಾಗುತ್ತಿದ್ದ ಇತ್ತ ಪೊಲೀಸರು ಆರೋಪಿ ಶರಣಪ್ಪನನ್ನು ಬಂಧನ ಮಾಡಿದ್ದಾರೆ.

ಮಹಿಳೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ವಿವಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 292, 407, 420, 354 (ಎ) ಅಡಿ ಶರಣಪ್ಪ ಮಾಕುಂಡಿ ವಿರುದ್ಧ ದೂರು ದಾಖಲಾಗಿದ್ದು ಹೀಗಾಗಿ ಪೊಲೀಸರು ಶರಣಪ್ಪ ನನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮಾಡತಾ ಇದ್ದಾರೆ

ವಿಡಿಯೋ ಶೂಟ್ ಮಾಡಿ ಕಳಿಸಿದ್ರೆ ಪರ್ಮನೆಂಟ್ ಜಾಬ್ ನೀಡುವ ಆಮಿಷವೊಡ್ಡಿದ್ದ. ಹೀಗಾಗಿ ವಿವಿ ಗ್ರಂಥಾಲಯ ಅಧೀಕ್ಷನ ಮಾತಿಗೆ ಮರುಳಾಗಿ ತನ್ನದೇ ಬೆತ್ತಲೆ ವಿಡಿಯೋ ಶೂಟ್ ಮಾಡಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಮಹಿಳೆ ಕಳುಹಿಸಿ ದ್ದಾರೆ. ಆ ವಿಡಿಯೋ ಬರುತ್ತಿದ್ದಂತೆ ಎಲ್ಲಾ ಗ್ರೂಪ್ ಗಳಿಗೆ ಶೇರ್ ಮಾಡಿದ್ದಾರೆ ಇನ್ನೂ ಮುಂದಿನ ಮೇ ತಿಂಗಳಲ್ಲಿ ನಿವೃತ್ತಿಯಾಗುತ್ತಿದ್ದ ಈ ಮಹಾಶಯ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.