ಇನಸ್ಪೇಕ್ಟರ್ ರಿಂದ ಡಿಎಸ್ಪಿ ಹುದ್ದೆಗೆ ಭಡ್ತಿ 29 ಪೊಲೀಸ್ ಅಧಿಕಾರಿಗಳು

Suddi Sante Desk

ಬೆಂಗಳೂರು –

ಇನಸ್ಪೇಕ್ಟರ್ ಹುದ್ದೆಯಿಂದ ಡಿವೈಎಸ್ಪಿ ಹುದ್ದೆಗೆ ಸಿವಿಲ್ ವಿಭಾಗದ 29 ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಭಡ್ತಿ ನೀಡಿ ಆದೇಶವನ್ನು ಮಾಡಿದೆ.

ವಿಜಯ ಬಿರಾದಾರ, ಎಮ್ ಎಸ್ ಪಾಟೀಲ, ಸೇರಿದಂತೆ ಒಟ್ಟು 29 ಪೊಲೀಸ್ ಇನಸ್ಪೇಕ್ಟರ್ ಅಧಿಕಾರಿಗಳಿಗೆ ಭಡ್ತಿ ನೀಡಿ ಆದೇಶವನ್ನು ಮಾಡಲಾ ಗಿದೆ. ಅಲ್ಲದೇ ತಕ್ಷಣವೇ ಡಿಜಿ ಐಜಿಪಿ ಇವರ ಕಚೇರಿ ಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿ ಆದೇಶ ಮಾಡಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.