ಹುಬ್ಬಳ್ಳಿ –
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆಯಾಗಿದೆ. ಕ್ಷುಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. ರವಿ ಮುದ್ದಿನಕೇರಿ ಎಂಬುವನೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಹುಬ್ಬಳ್ಳಿಯ ಗಿರಣಿಚಾಳ ನಿವಾಸಿಯಾಗಿರುವ ರವಿ ಕ್ಷುಲ್ಲಕ ಕಾರಣಕ್ಕೆ ವಿಜಯ ಆಲೂರ ಎಂಬ ವ್ಯಕ್ತಿಯಿಂದ ಕೊಲೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಕ್ಷುಲ್ಲಕ ಕಾರಣಕ್ಕೆ ರವಿ ಎದೆಗೆ ಒದ್ದು ಗಾಯಗೊಳಿಸಿದ್ದ ವಿಜಯ ನಿನ್ನೆ ರಾತ್ರಿ ಎದೆಗೆ ಒದ್ದು ಮನಸೋ ಇಚ್ಚೆ ಥಳಿಸಿದ್ದ ವಿಜಯ ಹಾಗೂ ಸ್ನೇಹಿತರು ಇಬ್ಬರ ನಡುವೆ ಮರಳಿನ ದಂಧೆ ವಿಷಯವಾಗಿ ಜಗಳ ನಡೆದಿರುವ ಶಂಕೆ ತೀವ್ರವಾಗಿ ಗಾಯಗೊಂಡಿದ್ದ ರವಿ ಕಿಮ್ಸ್ ಗೆ ದಾಖಲಾಗಿದ್ದ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.

ರವಿ ಕೊಲೆ ಮಾಡಿದ ವಿಜಯ ಹಾಗೂ ಸ್ನೇಹಿತರು ಪರಾರಿ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲು ಆರೋಪಿಯ್ನು ಬಂಧಿಸಿರುವ ಉಪನಗರ ಪೊಲೀಸರು