ಕರೋನ ಗೆ ಮತ್ತೊರ್ವ ಪತ್ರಕರ್ತ ಸಾವು – ಒಂದೇ ದಿನ ಇಬ್ಬರು ಪತ್ರಕರ್ತರು ಸಾವು…..

Suddi Sante Desk

ಕೋಲಾರ –

ಮಹಾಮಾರಿ ಕೊರೊನಾ ಗೆ ರಾಜ್ಯದಲ್ಲಿ ಮತ್ತೊರ್ವ ಪತ್ರಕರ್ತ ಬಲಿಯಾಗಿದ್ದಾರೆ.ಬಂಗಾರಪೇಟೆ ತಾಲೂ ಕಿನಲ್ಲಿ ಸ್ಥಳೀಯ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

ಅಗಲಿದ ವೆಂಕಟೇಶ ಅವರಿಗೆ ರಾಜ್ಯದ ಮೂಲೆ ಮೂಲೆಗಳಿಂದ ಪತ್ರಕರ್ತರು ಸಂತಾಪವನ್ನು ಸೂಚಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.