ರಾಜ್ಯದಲ್ಲೂ ಇಂದು ಕೂಡಾ ಕರೋನ ಸ್ಪೋಟ – ಮೂವತ್ತು ಸಾವಿರ ಗಡಿ ಸಮೀಪಿಸಿದ ಮಹಾ ಮಾರಿ ಒಂದೇ ದಿನ ರಾಜ್ಯದಲ್ಲಿ 208 ಸಾವು…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಕರೋನ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿನ್ನೆ ಇಪ್ಪತ್ತಾರರ ಸಾವಿರ ಸಂಖ್ಯೆ ಇದ್ದ ಪ್ರಮಾಣ ಇಂದು ರಾಜ್ಯದಲ್ಲಿ 29438 ಆಗಿದ್ದು ಇನ್ನೂ ಒಂದೇ ದಿನ 208 ಜನರು ಈ ಒಂದು ಮಹಾಮಾರಿಗೆ ಬಲಿಯಾಗಿದ್ದಾರೆ.

ಇನ್ನೂ ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಸಂಖ್ಯೆ ನೊಡೊದಾದರೆ ಈ ಕೆಳಗಿನಂತಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.