ಶಿಕ್ಷಕ ಆತ್ಮಹತ್ಯೆ – ಮನೆಯವರಿಗೆ ಕರೋನ ಹರಡುತ್ತದೆ ಎಂದುಕೊಂಡು ಆತ್ಮಹತ್ಯೆ…..

Suddi Sante Desk

ಗದಗ –

ಮನೆಯವರಿಗೆಲ್ಲಾ ಕೊರೊನಾ ಹರಡುತ್ತದೆಂದು ಎಂದುಕೊಂಡು ಶಿಕ್ಷಕನೊಬ್ಬ ನೇಣಿಗೆ ಶರಣಾದ ಘಟನೆ ಗದ ನಲ್ಲಿ ನಡೆದಿದೆ.ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ

ಮಹಾಂತೇಶ್ ಕುದರಿ(೩೭) ಮೃತ ದುರ್ದೈವಿ ಶಿಕ್ಷಕ ನಾಗಿದ್ದಾರೆ‌‌.ಗದಗ ತಾಲೂಕಿನ ಕುರ್ತಕೋಟಿ ಗ್ರಾಮ ದಲ್ಲಿ ಶಿಕ್ಷಕರಾಗಿ ಕೆಲಸ ಮಾಡ್ತಿದ್ದ ಮಹಾಂತೇಶ್ ಇತ್ತೀಚೆಗಷ್ಟೇ ಕೊರೊನಾ ಪಾಸಿಟಿವ್ ಆಗಿ ಗುಣಮು ಖರಾಗಿ ಬಂದಿದ್ದರು ಮಹಾಂತೇಶ್

ತನ್ನಿಂದ ಮನೆಯವರಿಗೆಲ್ಲಾ ಕೊರೊನಾ ಹರಡುತ್ತದೆ ಎನ್ನುವ ಭಯದಲ್ಲಿದ್ದ ಗದಗ ಜಿಲ್ಲೆಯ ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು ಭೀತಿಗೊಳಗಾಗಿದ್ದ ಮಹಾಂತೇಶ್ ನ ಸಾವಿನ ಕುರಿತು ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ದಿಗ್ಬ್ರಮೆ ವ್ಯಕ್ತಪಡಿ ಸಿದ್ದಾರೆ ಅಗಲಿದ ಶಿಕ್ಷಕನಿಗೆ ಸಂತಾಪ ಸೂಚಿಸಿ ನಮನ ಸಲ್ಲಿಸಿದರು ಇನ್ನೂ ಇದರೊಂದಿಗೆ ಯಾವುದೇ ಕಾರಣಕ್ಕೂ ಯಾರು ಭಯ ಬೇಡ ಕಾಳಜಿ ವಹಿಸಿ ಹುಷಾರಾಗಿರಿ ಕಾಳಜಿ ಇರಲಿ ಎಂದು ಸಂಘದ ಸರ್ವ ಸದಸ್ಯರು ಹೇಳಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.