‘BEO’ ವರ್ಗಾವಣೆ – ಚಿಂಚೋಳಿ ಯ ಬಿಇಓ ಆಗಿ ರಾಚಪ್ಪ ಭದ್ರಶೆಟ್ಟಿ ವರ್ಗಾವಣೆ ಮಾಡಿ ಇಲಾಖೆ ಆದೇಶ…..

Suddi Sante Desk

ಕಲಬುರಗಿ –

ಸಾರ್ವಜನಿಕ ಶಿಕ್ಷಣ ಇಲಾಖೆಯ ಇಬ್ಬರು ಅಧಿಕಾರಿ ಗಳನ್ನು ವರ್ಗಾವಣೆ ಮಾಡಲಾಗಿದೆ.ಹೌದು ರಾಚಪ್ಪ ಭದ್ರಶೆಟ್ಟಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾ ಲಯ ಕಲಬುರಗಿ ಜಿಲ್ಲೆ ಇವರನ್ನು ಚಿಂಚೋಳಿ ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆ ಮಾಡಲಾ ಗಿದೆ.

ದತ್ತಪ್ಪ ತಳವಾರ ಇವರನ್ನು ವರ್ಗಾವಣೆ ಮಾಡಲಾ ಗಿದ್ದು ಇನ್ನೂ ಇವರಿಂದ ತೆರವಾದ ಸ್ಥಾನಕ್ಕೆ ಭದ್ರಶೆಟ್ಟಿ ಅವರನ್ನು ವರ್ಗಾವಣೆ ಮಾಡಿ ಆದೇಶವನ್ನು ಮಾಡಲಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.