ಧ್ವಜಾರೋಹಣಕ್ಕೆ ಸಚಿವರ ನೇಮಕ – ನೇಮಕ ಮಾಡಿ ಆದೇಶ

Suddi Sante Desk

ಬೆಂಗಳೂರು –

ಕರೋನ ಮಳೆ ಪರಿಹಾರ ಉಸ್ತುವಾರಿ ಬೆನ್ನಲ್ಲೇ ಈಗ ನೂತನ ಸಚಿವರಿಗೆ ಧ್ವಜಾರೋಹಣದ ಜವಾಬ್ದಾರಿ ನೀಡಲಾಗಿದೆ. ಹೌದು ರಾಜ್ಯ ಸರಕಾ ರವು ಆಗಸ್ಟ್.15ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರ ಧ್ವಜ ಹಾರಿಸಲು ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಹೌದು ಸಧ್ಯ ಕೊಟ್ಟಿರುವ ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿಯನ್ನು ಮುಂದುವರೆಸಿ ಈ ಕೆಳಗಿನಂತೆ ಜಿಲ್ಲೆಯ ಜವಾಬ್ದಾರಿ ನೀಡಲಾಗಿದೆ

►ಗೋವಿಂದ ಕಾರಜೋಳ►ಬೆಳಗಾವಿ

►ಕೆ.ಎಸ್.ಈಶ್ವರಪ್ಪ►ಶಿವಮೊಗ್ಗ

►ಬಿ.ಶ್ರೀರಾಮುಲು►ಚಿತ್ರದುರ್ಗ

►ವಿ.ಸೋಮಣ್ಣ►ರಾಯಚೂರು

►ಉಮೇಶ್ ಕತ್ತಿ►ಬಾಗಲಕೋಟೆ

►ಎಸ್.ಅಂಗಾರ►ದಕ್ಷಿಣ ಕನ್ನಡ

►ಜೆ.ಸಿ.ಮಾಧುಸ್ವಾಮಿ►ತುಮಕೂರು

►ಅರಗ ಜ್ಞಾನೇಂದ್ರ►ಚಿಕ್ಕಮಗಳೂರು

►ಡಾ.ಸಿ.ಎನ್.ಅಶ್ವಥ್ ನಾರಾಯಣ►ರಾಮನಗರ

►ಸಿ.ಸಿ.ಪಾಟೀಲ್►ಗದಗ

►ಆನಂದ್ ಸಿಂಗ್►ವಿಜಯನಗರ

►ಕೋಟ ಶ್ರೀನಿವಾಸ ಪೂಜಾರಿ►ಕೊಡಗು

►ಪ್ರಭು ಚವ್ಹಾಣ್►ಬೀದರ್

►ಮುರುಗೇಶ್ ನಿರಾಣಿ►ಕಲಬುರಗಿ

►ಶಿವರಾಮ್ ಹೆಬ್ಬಾರ್►ಉತ್ತರ ಕನ್ನಡ

►ಎಸ್.ಟಿ.ಸೋಮಶೇಖರ್►ಮೈಸೂರು

►ಬಿ.ಸಿ.ಪಾಟೀಲ್►ಹಾವೇರಿ

►ಬಿ.ಎ.ಬಸವರಾಜ►ದಾವಣಗೆರೆ

►ಡಾ.ಕೆ.ಸುಧಾಕರ್►ಚಿಕ್ಕಬಳ್ಳಾಪುರ

►ಕೆ.ಗೋಪಾಲಯ್ಯ►ಹಾಸನ

►ಶಶಿಕಲಾ ಜೊಲ್ಲೆ►ವಿಜಯಪುರ

►ಎಂ.ಟಿ.ಬಿ.ನಾಗರಾಜ್►ಬೆಂಗಳೂರು ಗ್ರಾಮಾಂತರ

►ಡಾ.ಕೆ.ಸಿ.ನಾರಾಯಣ ಗೌಡ►ಮಂಡ್ಯ

►ಬಿ.ಸಿ.ನಾಗೇಶ್►ಯಾದಗಿರಿ

►ವಿ.ಸುನೀಲ್ ಕುಮಾರ್►ಉಡುಪಿ

►ಹಾಲಪ್ಪ ಆಚಾರ್►ಕೊಪ್ಪಳ

►ಶಂಕರ್ ಪಾಟೀಲ್ ಮುನೇನಕೊಪ್ಪ►ಧಾರವಾಡ

►ವಿ.ಮುನಿರತ್ನ►ಕೋಲಾರ

►ಚಾಮರಾಜನಗರ►ಜಿಲ್ಲಾಧಿಕಾರಿ

►ಬಳ್ಳಾರಿ►ಜಿಲ್ಲಾಧಿಕಾರಿ ಧ್ವಜಾರೋಹಣ ನೆರವೇರಿಸಲಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.