ಪಠ್ಯ ಪುಸ್ತಕ ಗಳಲ್ಲಿನ ದೋಷಗಳ ಕುರಿತು ದೂರು – ಇದಕ್ಕಾಗಿ ಸಮಿತಿ ರಚನೆ ಶಿಕ್ಷಣ ಸಚಿವರ ಮಾತು…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಈಗಾಗಲೇ 6 ರಿಂದ 12 ನೇ ತರಗತಿವರೆಗೆ ಶಾಲಾ-ಕಾಲೇಜು ಆರಂಭವಾಗಿದ್ದು ಶಾಲೆಗಳಲ್ಲಿ ವಿದ್ಯಾರ್ಥಿ ಗಳ ಭೌತಿಕ ಹಾಜರಾತಿ ಪ್ರಮಾಣ ಶೇ.90 ರಷ್ಟಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ಶಾಲೆ ಆರಂಭಕ್ಕೆ ಶೌಚಾಲಯ ದ ವ್ಯವಸ್ಥೆ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು

ಇನ್ನೂ ಪಠ್ಯಪುಸ್ತಕದಲ್ಲಿನ ದೋಷಗಳ ಬಗ್ಗೆ ದೂರುಗಳು ಬಂದಿರುವುದರಿಂದ ಇದಕ್ಕಾಗಿ ಒಂದು ಸಮಿತಿಯನ್ನು ರಚಿಸಲಾಗಿದೆ.ದೋಷಗಳನ್ನು ಸರಿಪಡಿಸುವ ಬಗ್ಗೆ ಆ ಸಮಿತಿ ಪರಾಮರ್ಶೆ ಮಾಡಲಿದೆ.ಅದೇ ರೀತಿ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಕಾಯ್ದೆ ಪ್ರಕಾರ ಸದ್ಯದಲ್ಲೇ ಅಸೂಚನೆ ಹೊರಡಿಸಲಾಗುವುದು ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.