ವರ್ಗಾವಣೆ ವಿಚಾರ ಕುರಿತು ಶಿಕ್ಷಣ ಸಚಿವರನ್ನು ಈಗಲೇ ಭೇಟಿ ಯಾಗಲು ಸಂದೇಶ – ಗ್ರಾಮೀಣ ಶಿಕ್ಷಕರ ಸಂಘದಿಂದ ಕರೆ…..

Suddi Sante Desk

ಯಾದಗಿರಿ –

ಆತ್ಮೀಯ ಯಾದಗಿರಿ ಜಿಲ್ಲೆಯ ಶಿಕ್ಷಕರಿಗೆ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ರವರು ಇಂದೂ ಸಹ ಯಾದಗಿರಿ ಜಿಲ್ಲೆಯ ಲ್ಲಿಯೇ ವಾಸ್ತವ ಹೂಡಿರುತ್ತಾರೆ ಹಾಗಾಗಿ ವರ್ಗಾ ವಣೆ ಅಪೇಕ್ಷಿತ ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗ ಳಿಂದ ಬಂದು ಈ ಭಾಗದಲ್ಲಿ (ಕಲ್ಯಾಣ ಕರ್ನಾಟಕ ) ನೇಮಕಾತಿ ಹೊಂದಿದ ಶಿಕ್ಷಕರೆಲ್ಲರೂ ಒಂದುಗೂಡಿ ಮಾನ್ಯ ಸಚಿವರನ್ನು ಭೇಟಿ ನೀಡಿ ಆದಷ್ಟು

ಶೀಘ್ರ ವೇ ವರ್ಗಾವಣೆ ಪ್ರಕ್ರಿಯೆಯನ್ನು ಪ್ರಾರಂ ಭಿಸಲು ಮನವಿ ನೀಡಬೇಕಾಗಿ ವಿನಂತಿ.ಹಾಗೂ ನಿಮ್ಮೆಲ್ಲಾ ಏನೆಲ್ಲಾ ಬೇಡಿಕೆಗಳಿದ್ದರೂ ಮಾನ್ಯ ಸಚಿವರ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳ ಬಹುದು ಎಂದು ರಾಜ್ಯ ಗ್ರಾಮೀಣ ಶಿಕ್ಷಕರ ಸಂಘದ ಪರವಾಗಿ ಶರಣಬಸವ ಬನ್ನಿಗೋಳ ಕರೆ ನೀಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.