ಅಮ್ಮಿನಬಾವಿಯಲ್ಲಿ ಕಾರು ಟ್ರಾಕ್ಟರ್ ಡಿಕ್ಕಿ ಒರ್ವ ಸಾವು – ಕಾರಿನಲ್ಲಿದ್ದ ಒರ್ವ ಸಾವು ನಾಲ್ಕು ಜನ ಗಂಭೀರ ಗಾಯ…..

Suddi Sante Desk
ಅಮ್ಮಿನಬಾವಿಯಲ್ಲಿ ಕಾರು ಟ್ರಾಕ್ಟರ್ ಡಿಕ್ಕಿ ಒರ್ವ ಸಾವು – ಕಾರಿನಲ್ಲಿದ್ದ ಒರ್ವ ಸಾವು ನಾಲ್ಕು ಜನ ಗಂಭೀರ ಗಾಯ…..

ಧಾರವಾಡ

ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಒರ್ವ ಸಾವಿಗೀಡಾದ ಘಟನೆ ಧಾರವಾಡ ದ ಅಮ್ಮಿನಬಾವಿ ಯಲ್ಲಿ ನಡೆದಿದೆ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಸಾವಿಗೀಡಾಗಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ

ಧಾರವಾಡ ತಾಲೂಕಿನ ಸೌದತ್ತಿ ರಸ್ತೆಯ ಅಮ್ಮಿನ ಬಾವಿ ಗ್ರಾಮದ ಬಳಿ ಈ ಒಂದು ಅಪಘಾತ ದ ಘಟನೆ ನಡೆದಿದೆ.ಧಾರವಾಡ ಕಡೆಯಿಂದ ಸೌದತ್ತಿ ಎಲ್ಲಮ್ಮ ಗುಡ್ಡಕ್ಕೆ ದರ್ಶನಕ್ಕೆ ಹೊರಟಿದ್ದ ಟ್ರ್ಯಾಕ್ಟರ್ ನಲ್ಲಿದ್ದ ಪ್ರಯಾಣಿಕರು.ಸೌದತ್ತಿ ಕಡೆ ಯಿಂದ ಧಾರವಾಡ ಕಡೆ ಬರುತಿದ್ದ ಕಾರು.

ಈ‌ ವೇಳೆ ಅಪಘಾತ ಸಂಭವಿಸಿದ್ದು.ಟ್ರಾಕ್ಟರ್ ನಲ್ಲಿದ್ದ ಮೂವರಿಗೆ ಗಂಭೀರವಾದ ಗಾಯ ಗಳಾಗಿದ್ದು ಕಾರಿನಲ್ಲಿದ್ದ ಓರ್ವನಿಗೆ ಕೂಡಾ ಗಾಯ ಗಳಾಗಿವೆ.ಗಾಯಾಳುಗಳು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.