ಕೋಲಾರ –
ಎರಡು ಬೈಕ್ ನಡುವೆ ಡಿಕ್ಕಿ ಸಂಭವಿಸಿ ತಂದೆ-ಮಗ ಸೇರಿದಂತೆ ಮೂವರು ಸಾವಿಗೀಡಾದ ಘಟನೆ ಕೋಲಾರ ದಲ್ಲಿ ನಡೆದಿದೆ.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹರಿಪುರ ಗೇಟ್ ಬಳಿ ಈ ಒಂದು ಘಟನೆ ನಡೆದಿದೆ.ನೊಸಗೆರೆ ಗ್ರಾಮದ ತಂದೆ ಮುನಿರಾಜು(೩೫), ಮಗ ಪ್ರವೀಣ್(೯) ಹಾಗೂ ಟೇಕಲ್ ಗ್ರಾಮದ ಅನೀಲ್(೨೪) ಮೃತ ದುರ್ದೈವಿಗಳಾಗಿದ್ದಾರೆ.

ಮುನಿರಾಜು ಪತ್ನಿಗೆ ಸಣ್ಣಪುಟ್ಟ ಗಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಮುನಿರಾಜು ಪತ್ನಿ ಮಗನಿಂದಿಗೆ ಕುಪ್ಪಂಗೆ ಹೋಗುವಾಗ ಈ ಒಂದು ಅವಘಡ ಸಂಭವಿಸಿದೆ.ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ,