ಬೆಂಗಳೂರು –
ಮಹಾಮಾರಿ ಕರೋನಾ ರಾಜ್ಯದಲ್ಲಿ ನಿನ್ನೆಗಿಂತ ಮತ್ತೆ ಇಂದು ಮತ್ತಷ್ಟು ಕಡಿಮೆಯಾಗಿದೆ.ದಿನದಿಂದ ದಿನಕ್ಕೆ ಇದರ ಪ್ರಮಾಣ ಕಡಿಮೆಯಾಗುತ್ತಿದ್ದು ಹೀಗಾಗಿ ಇಂದು ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಹೊಸ ದಾಗಿ 6835 ಪ್ರಕರಣಗಳು ಕಂಡು ಬಂದಿದ್ದು ಇನ್ನೂ ಒಂದೇ ದಿನ ರಾಜ್ಯದಲ್ಲಿ 120 ಜನರು ಮೃತರಾಗಿ ದ್ದಾರೆ.

ಇನ್ನೂ ರಾಜ್ಯದಲ್ಲಿ 15409 ಜನರು ಗುಣಮುಖ ರಾಗಿ ಆಸ್ಪ ತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳ ಕಂಪ್ಲೀಟ್ ಮಾಹಿತಿ ಈ ಕೆಳಗಿನಂ ತಿದೆ.
