ಬೆಂಗಳೂರು –

ಅಡವಿಯಲ್ಲಿ ಹೂವಿನ ಸೊಬಗನ್ನು ಪ್ರಶಂಸೆ ಮಾಡಲು ಯಾರೂ ಇಲ್ಲದಿದ್ದರೂ,ಹೂವುಗಳು ಅರಳುವುದನ್ನು ಮತ್ತು ಸುವಾಸನೆಯನ್ನು ಬೀರುವುದನ್ನು ನಿಲ್ಲಿಸುವುದಿಲ್ಲ.
ಹಾಗೇ ನಮ್ಮ ಕೆಲಸದ ಬಗ್ಗೆ ಯಾರೊಬ್ಬರೂ ಪ್ರಶಂಸೆ ವ್ಯಕ್ತಪಡಿಸದಿದ್ದರೂ,ನಾವು ಕಾಯಕವನ್ನು ನಿಷ್ಠೆಯಿಂದ ಮತ್ತು ಪ್ರಾಮಾಣಿಕತೆಯಿಂದ ಮುಂದುವರಿಸಬೇಕು.
ಶುಭೋದಯ ಸಾಉಭ ಮನೆಯಲ್ಲಿ ಇರಿ ಹುಷಾರಾಗಿರಿ ಕಾಳಜಿ ವಹಿಸಿ