ಬೇಸಿಗೆ ರಜೆಯ ಕುರಿತು ಒಂದಿಷ್ಟು ಅವಲೋಕನ 36 ದಿನಗಳ ಕುರಿತು ಕಂಪ್ಲೀಟ್ ವಿವರ…..

Suddi Sante Desk

ಬೆಂಗಳೂರು –

ಬೇಸಿಗೆ ರಜೆ-2022 ದಿನಾಂಕ: 10-04-2022 ರಿಂದ 15-05-2022 ರವರೆಗೆ (ಒಟ್ಟು 36 ದಿನಗಳು ಮಾತ್ರ) ಸಿಗಲಿವೆ‌

ಏಪ್ರಿಲ್-ಮೇ-2022:
10th April ಭಾನುವಾರ
14th April ಅಂಬೇಡ್ಕರ್ ಜಯಂತಿ
ಸಂವಿಧಾನ ಶಿಲ್ಪಿ
ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿ ಶಾಲೆಯಲ್ಲಿ ಆಚರಣೆ ಮಾಡಬೇಕು)
15th April ಗುಡ್ ಫ್ರೈಡೆ
17th April ಭಾನುವಾರ
24th April ಭಾನುವಾರ
2 ದಿನ – ಕಲಿಕಾ ಚೇತರಿಕೆ ತರಬೇತಿ
1st May ಭಾನುವಾರ/ಕಾರ್ಮಿಕ ದಿನ
3rd May ಬಸವ ಜಯಂತಿ/ರಂಜಾನ್
8th May ಭಾನುವಾರ
15th May ಭಾನುವಾರ

36 ದಿನಗಳ ಬೇಸಿಗೆ ರಜೆಯಲ್ಲಿ, “ಸರ್ಕಾರಿ ರಜೆಗಳು-09 ಮತ್ತು 02 ದಿನ ಕಲಿಕಾ ಚೇತರಿಕೆ ತರಬೇತಿ”

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.