ದಾವಣಗೆರೆ –
ಮನೆಯಲ್ಲಿ ಸಿಲಿಂಡರ್ ವೊಂದು ಸ್ಪೋಟ ಗೊಂಡು ವ್ಯಕ್ತಿಯೊಬ್ಬ ಸಾವಿಗೀಡಾಗಿ ಮಹಿಳೆ ಯೊಬ್ಬಳು ತೀವ್ರವಾಗಿ ಗಾಯಗೊಂಡಿರುವ ಘಟನೆ ದಾವಣಗೆರೆ ಯಲ್ಲಿ ನಡೆದಿದೆ.ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಈ ಒಂದು ಅವಘಡ ಘಟನೆ ನಡೆದಿದೆ.
ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಘಟನೆ ಸಂಭವಿಸಿದ್ದು ಕಳೆದ ರಾತ್ರಿ ಮನೆ ಯಲ್ಲಿ ನಡೆದ ದುರಂತ ದಿಂದಾಗಿ ಸ್ಥಳದಲ್ಲೇ ಒರ್ವ ಸಾವಿಗೀಡಾಗಿದ್ದು ಇತ್ತ ಘಟನೆ ಯಲ್ಲಿ ಮಹಿಳ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುದ್ದಿ ಸಂತೆ ನ್ಯೂಸ್ ದಾವಣಗೆರೆ…..