ಬೆಂಗಳೂರು –
ಅಜ್ಜನ ಜಾತ್ರೆಗೆ ಬಂದವರಿಗೆ ತಂಪು ಮಾಡಿದ ಪತ್ರಕರ್ತ ವೆಂಕಟೇಶ್ ಗೆಳೆಯರ ಬಳಗ ಚೆನ್ನಮ್ಮ ಸರ್ಕಲ್ ನಲ್ಲಿ ನಡೆಯಿತು ಅರ್ಥ ಪೂರ್ಣ ಸೇವಾ ಕಾರ್ಯಕ್ರಮ
ಐತಿಹಾಸಿಕ ಹುಬ್ಬಳ್ಳಿಯ ಸಿದ್ದಾರೂಢ ಜಾತ್ರೆಗೆ ಆಗಮಿಸುತ್ತಿರುವ ಭಕ್ತರಿಗೆ ಮಜ್ಜಿಗೆಯನ್ನು ವಿತರಣೆ ಮಾಡಲಾಯಿತು.ಹೌದು ನಗರದ ಚೆನ್ಮಮ್ಮ ಸರ್ಕಲ್ ನಲ್ಲಿ ಕರವೇ ಮತ್ತು ವೆಂಕಟೇಶ ಗೆಳೆಯರ ಬಳಗದಿಂದ ಈ ಒಂದು ಮಜ್ಜಿಗೆಯನ್ನು ವಿತರೆಯನ್ನು ಮಾಡಲಾಯಿತು.
ಸಂಜೆ ಅಜ್ಜನ ಜಾತ್ರೆ ನಡೆಯಲಿದ್ದು ಹೀಗಾಗಿ ಬೇರೆ ಬೇರೆ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಜನ ಸ್ತೋಮ ಆಗಮಿಸುತ್ತಿದ್ದು ಈ ಒಂದು ಹಿನ್ನಲೆ ಯಲ್ಲಿ ಜಾತ್ರೆಗೆ ಬರುವ ಭಕ್ತರಿಗೆ ನಗರದಲ್ಲಿ ಒಂದೊಂದು ಸೇವೆಗಳು ನಡೆಯುತ್ತಿದ್ದು ವೆಂಕಟೇಶ ಗೆಳೆಯರ ಬಳದ ಮತ್ತು ಕರವೇ ಸಹಯೋಗದೊಂದಿಗೆ ಮಜ್ಜಿಗೆಯನ್ನು ವಿತರಣೆ ಮಾಡಲಾಯಿತು.
ನೆತ್ತಿ ಸುಡುವ ಬಿಸಿಲಿನ ನಡುವೆ ಜಾತ್ರೆಗೆ ಬರುವ ಭಕ್ತರಿಗೆ ಒಂದಿಷ್ಟು ಬಾಯಾರಿಕೆಯನ್ನು ನೀಗಿ ಸುವ ಉಧ್ದೇಶದಿಂದ ಉಚಿತವಾಗಿ ಈ ಒಂದು ಸೇವೆಯನ್ನು ಕರವೇ ಮುಖಂಡ ಮಂಜುನಾಥ ಲೂತಿಮಠ ಮತ್ತು ಪತ್ರಕರ್ತ ವೆಂಕಟೇಶ ನೇತ್ರತ್ವದಲ್ಲಿ ಈ ಒಂದು ಸೇವೆಯನ್ನು ಮಾಡಲಾ ಯಿತು.
1000 ಲೀಟರ್ ಮಜ್ಜಿಗೆಯನ್ನು ಜನರಿಗೆ ವಿತರಣೆ ಮಾಡಿದರು.ಈ ಒಂದು ಸಮಯದಲ್ಲಿ ಪತ್ರಕರ್ತ ವೆಂಕಟೇಶ ಮತ್ತು ಗೆಳೆಯರ ಬಳಗದ ಸದಸ್ಯರು ಕರವೇ ಪ್ರವೀಣ ಶೆಟ್ಟಿ ಟೀಮ್ ನ ಸರ್ವ ಸದಸ್ಯರು ಕರವೇ ಮುಖಂಡ ಮಂಜುನಾಥ ಲೂತಿಮಠ,ವೆಂಕಟೇಶ,ಪ್ರವೀಣ್ಗಾ ಯಕವಾಡ ರಾಹುಲ್,ಪ್ರತೀಕ್,ಉಮೇಶ್,ಮಹೇಶ್ ಬೋಜಗಾರ,ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..